ಪ್ರತಿ ದಿನ ಮಲಗುವ ಮುನ್ನ ಈ ಅಭ್ಯಾಸ ತಪ್ಪಿಸುವುದಿಲ್ಲ ನಟಿ ತ್ರಿಷಾ

02 May 2025

By  Manjunatha

ನಟಿ ತ್ರಿಷಾ ಕಳೆದ 23 ವರ್ಷಗಳಿಂದಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಲೂ ಬೇಡಿಕೆಯಲ್ಲಿದ್ದಾರೆ.

       ನಟಿ ತ್ರಿಷಾ ಕೃಷ್ಣನ್

ಪ್ಯಾನ್ ಇಂಡಿಯಾ ನಟಿಯಾಗಿರುವ ತ್ರಿಷಾ ಕೃಷ್ಣನ್, ತಮ್ಮ ವೃತ್ತಿಪರತೆ, ಶಿಸ್ತಿಗೆ ಹೆಸರುವಾಸಿ.

    ಈಗಲೂ ಬೇಡಿಕೆಯಲ್ಲಿ

ತ್ರಿಷಾ ಕೃಷ್ಣನ್ ಪ್ರತಿದಿನ ವ್ಯಾಯಾಮ ಮಾಡುತ್ತಾರೆ, ಹೆಲ್ತಿ ಆಹಾರ ಸೇವಿಸುತ್ತಾರೆ. ಜೊತೆಗೆ ಒಂದು ವಿಷಯ ತಪ್ಪದೆ ಪಾಲಿಸುತ್ತಾರೆ.

ನಟಿಯ ಹೆಲ್ತಿ ಲೈಫ್​ಸ್ಟೈಲ್

ತ್ರಿಷಾ ಕೃಷ್ಣನ್ ಪ್ರತಿದಿನ ವ್ಯಾಯಾಮ ಮಾಡುತ್ತಾರೆ, ಹೆಲ್ತಿ ಆಹಾರ ಸೇವಿಸುತ್ತಾರೆ. ಜೊತೆಗೆ ಒಂದು ವಿಷಯ ತಪ್ಪದೆ ಪಾಲಿಸುತ್ತಾರೆ.

     ತಪ್ಪದೆ ಪಾಲಿಸುತ್ತಾರೆ

ತ್ರಿಷಾ ಕೃಷ್ಣನ್ ಪ್ರತಿದಿನ ಮಲಗುವ ಮುಂಚೆ ಬೈಬಲ್ ಓದುವ ಅಭ್ಯಾಸ ಇಟ್ಟುಕೊಂಡಿದ್ದಾರಂತೆ.

  ಬೈಬಲ್ ಓದುವ ಅಭ್ಯಾಸ

ತೆಲುಗು ಸಿನಿಮಾಗಳಲ್ಲಿ ಪೋಷಕ ಪಾತ್ರ, ಹಾಸ್ಯ ಪಾತ್ರಗಳನ್ನು ಮಾಡುವ ನಟರೊಬ್ಬರು ಇತ್ತೀಚೆಗೆ ಈ ವಿಷಯ ಹೇಳಿದ್ದಾರೆ.

     ನಟ ಹೇಳಿದ ವಿಷಯ

ತ್ರಿಷಾ ಕೃಷ್ಣನ್ ಎಲ್ಲಿಗೇ ಹೋದರು ಬೈಬಲ್ ಅನ್ನು ತಮ್ಮೊಟ್ಟಿಗೆ ಕೊಂಡುಯ್ಯುತ್ತಾರಂತೆ. ಅದನ್ನು ಪ್ರತಿ ನಿತ್ಯ ಓದುತ್ತಾರಂತೆ.

      ಜೊತೆಗೆ ಒಯ್ಯುತ್ತಾರೆ

ತ್ರಿಷಾ ಕೃಷ್ಣನ್ ಪ್ರಸ್ತುತ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾಲ್ಕು ಸಿನಿಮಾಗಳಲ್ಲಿಯೂ ಸೂಪರ್ ಸ್ಟಾರ್​ಗಳು ನಾಯಕರು.

    ನಾಲ್ಕು ಸಿನಿಮಾಗಳಲ್ಲಿ

ಕಮಲ್ ಹಾಸನ್​ರ ‘ದಿ ಥಗ್ ಲೈಫ್’, ಚಿರಂಜೀವಿಯ ‘ವಿಶ್ವಂಭರ’, ಮೋಹನ್​ಲಾಲ್ ಜೊತೆ ‘ರಾಮ್‘ ಸೂರ್ಯಾ ಅವರ ಮುಂದಿನ ಸಿನಿಮಾದಲ್ಲಿ ತ್ರಿಷಾ ನಾಯಕಿ.

ಕೈಯಲ್ಲಿರುವ ಸಿನಿಮಾಗಳು