‘ಜನ ನಾಯಗನ್’ ಸಿನಿಮಾ ವೀಕ್ಷಿಸಿದ ನಟಿ ತ್ರಿಷಾ ಕೃಷ್ಣನ್

23 July 2026

By  Manjunatha

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಇಂದು (ಜುಲೈ 23) ಬಿಡುಗಡೆ ಆಗಿದೆ.

 ‘ಜನ ನಾಯಗನ್’ ಸಿನಿಮಾ

ವಿಜಯ್ ಅವರ ಆಪ್ತೆ, ‘ಗರ್ಲ್​​ಫ್ಫ್ರೆಂಡ್’ ಎನಿಸಿಕೊಂಡಿರುವ ನಟಿ ತ್ರಿಷಾ ಕೃಷ್ಣನ್ ಸಹ ಸಿನಿಮಾ ವೀಕ್ಷಿಸಿದ್ದಾರೆ.

      ನಟಿ ತ್ರಿಷಾ ಕೃಷ್ಣನ್

ಚೆನ್ನೈನ ರೋಹಿಣಿ ಚಿತ್ರಮಂದಿರದಲ್ಲಿ ನಟಿ ತ್ರಿಷಾ, ತಮ್ಮ ಕೆಲ ಗೆಳೆತಿಯರೊಟ್ಟಿಗೆ ಸಿನಿಮಾ ನೋಡಿದ್ದಾರೆ.

    ಸಿನಿಮಾ ನೋಡಿದ್ದಾರೆ

‘ಜನ ನಾಯನಗ್’ ಸಿನಿಮಾದ ಮೊದಲ ದಿನ, ಮೊದಲ ಶೋ ಅನ್ನು ನಟಿ ತ್ರಿಷಾ ನೋಡಿ ಖುಷಿ ಪಟ್ಟಿದ್ದಾರೆ.

  ನೋಡಿ ಖುಷಿ ಪಟ್ಟಿದ್ದಾರೆ

ತ್ರಿಷಾ ಕೃಷ್ಣನ್ ಮಾತ್ರವೇ ಅಲ್ಲದೆ ಅವರ ತಾಯಿಯೂ ಸಹ ಸಿನಿಮಾ ನೋಡಿ, ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ತ್ರಿಷಾ ಕೃಷ್ಣನ್ ಮತ್ತು ದಳಪತಿ ವಿಜಯ್ ಅವರು ಲಿವಿನ್​​ನಲ್ಲಿದ್ದಾರೆ ಎನ್ನಲಾಗುತ್ತಿದೆ. ಇಬ್ಬರ ಬಗ್ಗೆ ಕೆಲ ವರ್ಷಗಳಿಂದ ಸುದ್ದಿ ಹರಿದಾಡುತ್ತಿತ್ತು.

    ಸುದ್ದಿ ಹರಿದಾಡುತ್ತಿತ್ತು

ವಿಜಯ್ ಹಾಗೂ ಅವರ ಪತ್ನಿ ಸಂಗೀತಾ ಅವರ ವಿಚ್ಛೇದನ ಪ್ರಕ್ರಿಯೆ ಜಾರಿಯಲ್ಲಿದೆ. ಕೆಲ ವರ್ಷಗಳಿಂದ ಅವರು ಜೊತೆಯಲ್ಲಿಲ್ಲ.

      ವಿಚ್ಛೇದನ ಪ್ರಕ್ರಿಯೆ

ವಿಚ್ಛೇದನ ಅಧಿಕೃತ ಆದ ಬಳಿಕ ವಿಜಯ್ ಮತ್ತು ತ್ರಿಷಾ ಕೃಷ್ಣನ್ ಅವರು ಪರಸ್ಪರ ವಿವಾಹವಾಗಲಿದ್ದಾರೆ.

     ವಿವಾಹವಾಗಲಿದ್ದಾರೆ