Author: Madankumar

12 July 2026

Pic credit - instagram

ಎಸ್. ಜಾನಕಿ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

88ನೇ ವಯಸ್ಸಿಗೆ ನಿಧನರಾದ ಖ್ಯಾತ ಗಾಯಕಿ ಎಸ್. ಜಾನಕಿ.

ಖ್ಯಾತ ಸಿಂಗರ್

Pic credit - instagram

ಮೈಸೂರಿನಲ್ಲಿ ಜಾನಕಿ ಅವರು ಕೊನೆಯುಸಿರು ಎಳೆದಿದ್ದಾರೆ.

ಮೈಸೂರಿನಲ್ಲಿ

Pic credit - instagram

ನಟಿ ತ್ರಿಶಾ ಕೃಷ್ಣನ್ ಅವರು ಜಾನಕಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ತ್ರಿಶಾ ಕೃಷ್ಣನ್

Pic credit - instagram

‘ನಮ್ಮ ರಾಣಿ ಇನ್ನಿಲ್ಲ’ ಎಂದಿದ್ದಾರೆ ಗಾಯಕಿ ಶ್ವೇತಾ ಮೋಹನ್.

ರಾಣಿ ಇನ್ನಿಲ್ಲ

Pic credit - instagram

ಎಸ್. ಜಾನಕಿ ಆತ್ಮಕ್ಕೆ ಮಂಜುಳಾ ಗುರುರಾಜ್ ಶಾಂತಿ ಕೋರಿದ್ದಾರೆ.

ಶಾಂತಿ ಸಿಗಲಿ

Pic credit - instagram

ನಟಿ ಮೀನಾ ಅವರು ಎಸ್. ಜಾನಕಿ ಅವರಿಗೆ ನಮನ ಸಲ್ಲಿಸಿದ್ದಾರೆ.

ಭಾವುಕ ವಿದಾಯ

Pic credit - instagram

ಎಸ್. ಜಾನಕಿ ಅಗಲಿಕೆಯಿಂದ ಚಿತ್ರರಂಗದಲ್ಲಿ ಶೋಕ ಆವರಿಸಿದೆ.

ಶೋಕ ಆವರಿಸಿದೆ

Pic credit - instagram

ಜಾನಕಿ ಆಸೆಯಂತೆ ಮೈಸೂರಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಅಂತ್ಯಕ್ರಿಯೆ

Pic credit - instagram