600 ಕೋಟಿ ರೂಪಾಯಿ ಒಡೆಯ ನಟ ದಳಪತಿ ವಿಜಯ್.

28 September 2025

Pic credit - instagram

Author: Madankumar

ಜನಪ್ರಿಯ ನಟನಾಗಿ ದಳಪತಿ ವಿಜಯ್ ಅವರು ಸಾಧನೆ ಮಾಡಿದ್ದಾರೆ.

ಜನಪ್ರಿಯ ನಟ

Pic credit - instagram

ಈಗ ದಳಪತಿ ವಿಜಯ್ ಅವರಿಗೆ ರಾಜಕೀಯದ ಮೇಲೆ ಆಸಕ್ತಿ ಮೂಡಿದೆ.

ರಾಜಕೀಯಕ್ಕೆ

Pic credit - instagram

‘ತಮಿಳಿಗ ವೆಟ್ರಿ ಕಳಗಂ’ ಪಕ್ಷ ರ‍್ಯಾಲಿಯಲ್ಲಿ ಭಾಗಿಯಾಗಿದ್ದ ವಿಜಯ್.

ಟಿವಿಕೆ ಪಕ್ಷ

Pic credit - instagram

ರ‍್ಯಾಲಿ ವೇಳೆ ಕಾಲ್ತುಳಿತ ಸಂಭವಿಸಿ ವಿಜಯ್ ಹೆಸರಿಗೆ ಕಪ್ಪು ಚುಕ್ಕಿ ಆಗಿದೆ.

ಕಪ್ಪು ಚುಕ್ಕಿ

Pic credit - instagram

ಕರೂರಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಿಕ್ಕು 39 ಜನರು ನಿಧನರಾಗಿದ್ದಾರೆ.

ಹಲವರು ನಿಧನ

Pic credit - instagram

ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂಪಾಯಿ ಪರಿಹಾರ ನೀಡಿದ ನಟ.

20 ಲಕ್ಷ ಪರಿಹಾರ

Pic credit - instagram

ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತದಿಂದ ದೊಡ್ಡ ದುರಂತ ಸಂಭವಿಸಿದೆ.

ದೊಡ್ಡ ದುರಂತ

Pic credit - instagram

ವಿಜಯ್ ಅಭಿಮಾನಿಗಳ ಪಾಲಿಗೆ ಅದು (ಸೆ.27) ನಿಜಕ್ಕೂ ಕರಾಳ ದಿನ.

ಕರಾಳ ದಿನ

Pic credit - instagram