Pic credit - Instagram

Author: Rajesh Duggumane

07 June 2025

ಬಿಗ್ ಬಾಸ್ ಬಳಿಕ ಮಂಜು ಲೈಫ್ ಸಖಯ್ ಜಾಲಿ 

ಮಂಜು 

ಬಿಗ್ ಬಾಸ್ ಬಳಿಕ ಮಂಜು ಅವರ ಜೀವನ ಸಖತ್ ಖುಷಿಯಿಂದ ಇದೆ. 

ಕುಡಿಯೋದು ಕಡಿಮೆ 

ಉಗ್ರಂ ಮಂಜು ಅವರು ಕುಡಿಯೋದು ಕಡಿಮೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಬಿಗ್ ಬಾಸ್ 

ಮಂಜು ಅವರಿಗೆ ಬಿಗ್ ಬಾಸ್ ಹಲವು ಪಾಠಗಳನ್ನು ಕಲಿಸಿದೆ. 

ಕಲೀತಿದ್ದಾರೆ 

ಜೀವನದಲ್ಲಿ ಹಲವು ವಿಚಾರಗಳನ್ನು ಮಂಜು ಅವರು ಕಲಿಯುತ್ತಾ ಇದ್ದಾರೆ. 

ಹಲವು ಸಿನಿಮಾ 

ಮಂಜು ಅವರು ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. 

ವಿಲನ್ ಪಾತ್ರ 

ಈ ಮೊದಲು ಅವರಿಗೆ ವಿಲನ್ ಪಾತ್ರಗಳು ಮಾತ್ರ ಬರುತ್ತಿದ್ದವು. 

ಪೊಲೀಸ್ ಪಾತ್ರ 

ಈಗ ಪೊಲೀಸ್ ಅಧಿಕಾರಿ ರೀತಿಯ ಪಾತ್ರಗಳನ್ನು ಅವರು ಮಾಡುತ್ತಿದ್ದಾರೆ. 

ಗತ್ತು 

ಉಗ್ರಂ ಮಂಜು ಅವರ ಗತ್ತು ಎಂದಿಗೂ ಕಡಿಮೆ ಆಗುವಂಥದ್ದಲ್ಲ.