ಅವನೀತ್ ಕೌರ್ ಎದೆಗೆ ಜೂಮ್, ಛೀಮಾರಿ ಹಾಕಿಸಿಕೊಂಡ ಪಾಪರಾಟ್ಜಿಗಳು

07 June 2025

By  Manjunatha

ನಟಿ ಅವನೀತ್ ಕೌರ್, ಕಳೆದ 10 ವರ್ಷದಿಂದಲೂ ಬಾಲಿವುಡ್​ನಲ್ಲಿದ್ದಾರೆ. ಅದಕ್ಕೆ ಮುಂಚಿನಿಂದ ಟಿವಿ ಲೋಕದಲ್ಲಿದ್ದಾರೆ.

     ನಟಿ ಅವನೀತ್ ಕೌರ್

ಅವನೀತ್ ಕೌರ್ ತಮ್ಮ ಗ್ಲಾಮರಸ್ ಲುಕ್, ಗ್ಲಾಮರಸ್ ಪಾತ್ರಗಳಿಂದಲೇ ವೀಕ್ಷಕರಿಗೆ ಹೆಚ್ಚು ಪರಿಚಯ ಆಗಿದ್ದಾರೆ.

   ನಟಿಯ ಗ್ಲಾಮರಸ್ ಲುಕ್

ಅವನೀತ್ ಕೌರ್ ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಸಕ್ರಿಯರಾಗಿದ್ದು, ತಮ್ಮ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ

ಅವನೀತ್ ಕೌರ್ ಸಾಮಾನ್ಯವಾಗಿ ತಮ್ಮ ಗ್ಲಾಮರಸ್ ಚಿತ್ರಗಳನ್ನೇ ಹೆಚ್ಚಾಗಿ ಹಂಚಿಕೊಳ್ಳುವುದುಂಟು.

       ಗ್ಲಾಮರಸ್ ಚಿತ್ರಗಳು

ಗ್ಲಾಮರಸ್ ಉಡುಪನ್ನು ಹೆಚ್ಚು ಧರಿಸಿರುವ ಅವನೀತ್ ಕೌರ್, ಇತ್ತೀಚೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಮುಜುಗರ ಅನುಭವಿಸಿದ್ದಾರೆ.

    ಮುಜುಗರದ ಅನುಭವ

ಸಿನಿಮಾ ಕಾರ್ಯಕ್ರಮವೊಂದಕ್ಕೆ ಗ್ಲಾಮರಸ್ ಉಡುಗೆ ತೊಟ್ಟು ಹೋದಾಗ ಪಾಪರಾಟ್ಜಿಗಳು ನಟಿಯ ಎದೆಯ ಭಾಗದ ಚಿತ್ರ ತೆಗೆದಿದ್ದಾರೆ.

      ಎದೆಯ ಭಾಗದ ಚಿತ್ರ

ಅವನೀತ್ ಅವರ ಎದೆಯ ಭಾಗದ ಚಿತ್ರವನ್ನೇ ತೆಗೆಯುತ್ತಿರುವುದು ನೋಡಿ ನಟ ಸುಯೇಶ್ ರೈನಾ ಪಾಪರಾಟ್ಜಿಗಳ ಮೇಲೆ ಗರಂ ಆಗಿದ್ದಾರೆ.

ಪಾಪರಾಟ್ಜಿಗಳ ಮೇಲೆ ಗರಂ

ಸ್ವತಃ ಅವನೀತ್ ಕೌರ್​ಗೆ ಸಹ ಪಾಪರಾಟ್ಜಿಗಳು ನಡೆದುಕೊಂಡ ರೀತಿ ಇಷ್ಟವಾಗಲಿಲ್ಲ ಎಂಬುದು ಅವರ ಮುಖಭಾವದಿಂದ ಬಹಿರಂಗವಾಗಿತ್ತು.

    ನಟಿಗೂ ಬೇಸರವಾಗಿದೆ