Author: Madankumar
30 June 2026
Pic credit - instagram/urf7i
ಉರ್ಫಿ ಜಾವೇದ್ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.
Pic credit - instagram/urf7i
ಹಿಂದೂ ಧರ್ಮಕ್ಕೆ ಮತಾಂತರ ಆದರು ಎಂಬ ವದಂತಿ ಹರಡಿತ್ತು.
Pic credit - instagram/urf7i
ಸುಳ್ಳು ಸುದ್ದಿ ಇರುವ ವಿಡಿಯೋವನ್ನು ವೈರಲ್ ಮಾಡಲಾಗಿತ್ತು.
Pic credit - instagram/urf7i
ತಮ್ಮ ಬಗ್ಗೆ ಹರಡಿದ್ದ ವದಂತಿಗೆ ಖಡಕ್ ಪ್ರತಿಕ್ರಿಯೆ ಕೊಟ್ಟ ಉರ್ಫಿ.
Pic credit - instagram/urf7i
ತಮಗೆ ಯಾವುದೇ ಧರ್ಮದ ಮೇಲೂ ನಂಬಿಕೆ ಇಲ್ಲ ಎಂದ ನಟಿ.
Pic credit - instagram/urf7i
ಧರ್ಮ ಹಾಗೂ ಹೆಸರನ್ನು ಬದಲಿಸಿಲ್ಲ ಎಂದಿದ್ದಾರೆ ಉರ್ಫಿ ಜಾವೇದ್.
Pic credit - instagram/urf7i
ವದಂತಿ ಹರಡಿದ ಪತ್ರಕರ್ತೆಯನ್ನು ಉರ್ಫಿ ತರಾಟೆಗೆ ತೆಗೆದುಕೊಂಡರು.
Pic credit - instagram/urf7i
ಒಟ್ಟಿನಲ್ಲಿ ಉರ್ಫಿ ಜಾವೇದ್ ಮತಾಂತರ ಆಗಿಲ್ಲ ಎಂಬ ಸ್ಪಷ್ಟನೆ ಸಿಕ್ಕಿದೆ.
Pic credit - instagram/urf7i