ಅಮೆರಿಕದ ಕಂಪೆನಿ ಮೇಲೆ 7000 ಕೋಟಿ ಮೊಕದ್ದಮೆ ಹೂಡಿದ ಊರ್ವಶಿ ರೌಟೆಲ್ಲಾ

30 SEP 2026

By  Manjunatha

ಊರ್ವಶಿ ರೌಟೆಲ್ಲಾ ಭಾರತೀಯ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರು.

       ಊರ್ವಶಿ ರೌಟೆಲ್ಲಾ

ತಮ್ಮ ಗ್ಲಾಮರ್ ಮತ್ತು ನೃತ್ಯ ಪ್ರತಿಭೆಯಿಂದ ಸಾಕಷ್ಟು ಅಭಿಮಾನಿಗಳನ್ನು ನಟಿ ಊರ್ವಶಿ ರೌಟೆಲ್ಲಾ ಸಂಪಾದಿಸಿದ್ದಾರೆ.

    ಗ್ಲಾಮರ್ ಮತ್ತು ನೃತ್ಯ

ನಾಯಕಿಯಾಗಿ ನಟಿಸುವ ಜೊತೆಗೆ ಹಲವು ಸಿನಿಮಾಗಳಲ್ಲಿ ಐಟಂ ಹಾಡುಗಳಲ್ಲಿ ಸಹ ಊರ್ವಶಿ ಕಾಣಿಸಿಕೊಳ್ಳುತ್ತಿರುತ್ತಾರೆ.

       ಐಟಂ ಹಾಡುಗಳಲ್ಲಿ

ಸಾಮಾಜಿಕ ಜಾಲತಾಣದಲ್ಲಿಯೂ ಬಹಳ ಸಕ್ರಿಯರಾಗಿರುವ ಊರ್ವಶಿ ಇದೀಗ ಅಮೆರಿಕ ಕಂಪೆನಿ ಮೇಲೆ ಮೊಕದ್ದಮೆ ಹೂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ

ಅಮೆರಿಕದ ಎಐ ಸಂಸ್ಥೆಯೊಂದರ ಮೇಲೆ ಬರೋಬ್ಬರಿ 7000 ಕೋಟಿ ರೂಪಾಯಿ ಪರಿಹಾರಕ್ಕೆ ಒತ್ತಾಯಿಸಿ ಕೇಸು ದಾಖಲಿಸಿದ್ದಾರೆ.

    ಅಮೆರಿಕದ ಎಐ ಸಂಸ್ಥೆ

ಲಾಸ್ ಏಂಜಲ್ಸ್​​ನ ಎಐ ಕಂಪೆನಿಯೊಂದು ಊರ್ವಶಿ ರೌಟೆಲಾ ಅವರ ಹೆಸರು, ಚಿತ್ರ, ವಿಡಿಯೋಗಳನ್ನು ಅನುಮತಿ ಇಲ್ಲದೆ ಬಳಸಿಕೊಂಡಿದೆ.

   ಅನುಮತಿ ಇಲ್ಲದೆ ಬಳಕೆ

ಇದು ತಮ್ಮ ವ್ಯಕ್ತಿತ್ವದ ಹಕ್ಕಿನ ಉಲ್ಲಂಘನೆ ಎಂದು ಆರೋಪಿಸಿರು ಊರ್ವಶಿ ಕಂಪೆನಿ ವಿರುದ್ಧ ಕೇಸು ಹಾಕಿದ್ದಾರೆ.

    ಕಂಪೆನಿ ವಿರುದ್ಧ ಕೇಸು

ಅಮೆರಿಕದಲ್ಲಿ ಖಾಸಗಿ ಕಾನೂನು ಗಟ್ಟಿಯಾಗಿದ್ದು, ಕೇಸು ಊರ್ವಶಿ ರೌಟೆಲಾ ಪರ ಆಗುವ ಸಾಧ್ಯತೆ ದಟ್ಟವಾಗಿದೆ.

  ಊರ್ವಶಿ ರೌಟೆಲಾ ಪರ?