Pic credit - Instagram

Author: Rajesh Duggumane

ಇಡಿ ವಿಚಾರಣೆ ವಿಷಯದಲ್ಲಿ ಸೈಲೆಂಟ್ ಆದ ಊರ್ವಶಿ 

16 Sep 2025

ಊರ್ವಶಿ 

ಊರ್ವಶಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಟ್ಟಿಂಗ್ ಆ್ಯಪ್ ಪ್ರಮೋಷನ್ ಮಾಡಿದ್ದರಿಂದ ತೊಂದರೆ ಆಗಿದೆ. 

ಇಡಿ ನೋಟಿಸ್ 

ಜಾರಿ ನಿರ್ದೇಶನಾಲಯ ಅಥವಾ ಇಡಿ  ಈ  ಪ್ರಕರಣದಲ್ಲಿ ಊರ್ವಶಿ ಅವರಿಗೆ ನೋಟಿಸ್ ನೀಡಿದೆ. 

ಉತ್ತರ ಇಲ್ಲ 

ಈ ನೋಟಿಸ್​ಗೆ ಊರ್ವಶಿ ಅವರ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲವಂತೆ. 

ಮಾಹಿತಿ ನೀಡಿಲ್ಲ 

ವಿಚಾರಣೆಗೆ ಹಾಜರಾಗುತ್ತೇನೆ ಅಥವಾ ಹಾಜರಿ ಆಗುವುದಿಲ್ಲ ಎನ್ನುವ ಬಗ್ಗೆ ಊರ್ವಶಿ ಅವರು ಮಾಹಿತಿ ನೀಡಿಲ್ಲ. 

ಬ್ಯುಸಿ 

ಊರ್ವಶಿ ಅವರು ವಿವಿಧ ಬ್ರ್ಯಾಂಡ್​ಗಳು ಹಾಗೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. 

ಸಖತ್ ಬೇಡಿಕೆ 

ಊರ್ವಶಿ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಅವರು ಅಪಾರ ಜನಪ್ರಿಯತೆ ಪಡೆದಿದ್ದಾರೆ. 

7 ಕೋಟಿ 

ಊರ್ವಶಿ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 7 ಕೋಟಿ ಗೂ ಅಧಿಕ ಹಿಂಬಾಲಕರು ಇದ್ದಾರೆ. 

ಐಷಾರಾಮಿ ಜೀವನ 

ಊರ್ವಶಿ ಅವರು ಐಷಾರಾಮಿ ಜೀವನ ನಡೆಸುತ್ತಾ ಇದ್ದಾರೆ. ಅವರಿಗೆ ಸಾಕಷ್ಟು ಬೇಡಿಕೆ ಇದೆ.