ಮದುವೆ ಸಂಭ್ರಮದಲ್ಲಿ ವೈಷ್ಣವಿ ಗೌಡ; ಹಳದಿ ಶಾಸ್ತ್ರ ಶುರು.

02 June 2025

Pic credit - instagram

Author: Madankumar

ವೈಷ್ಣವಿ ಗೌಡ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗುತ್ತಿದೆ.

ಹೊಸ ಅಧ್ಯಾಯ

Pic credit - instagram

ಈಗ ನಟಿ ವೈಷ್ಣವಿ ಗೌಡ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

ಕಂಕಣ ಭ್ಯಾಗ್ಯ

Pic credit - instagram

ಅನುಕೂಲ್ ಮಿಶ್ರಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಅನುಕೂಲ್ ಮಿಶ್ರಾ

Pic credit - instagram

ಏರ್​ ಫೋರ್ಸ್​ ಆಫೀಸರ್ ಆಗಿ ಕೆಲಸ ಮಾಡುತ್ತಿರುವ ಅನುಕೂಲ್.

ವೃತ್ತಿ ಏನು?

Pic credit - instagram

ವೈಷ್ಣವಿ ಗೌಡ ಮತ್ತು ಅನುಕೂಲ್ ಅವರದ್ದು ಅರೇಂಜ್ ಮ್ಯಾರೇಜ್.

ಅರೇಂಜ್ ಮ್ಯಾರೇಜ್

Pic credit - instagram

ಕನ್ನಡದ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ವೈಷ್ಣವಿ ಗೌಡ.

ಕಿರುತೆರೆ ಬೆಡಗಿ

Pic credit - instagram

ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಶುಭಾಶಯಗಳು ತಿಳಿಸಿದ ಫ್ಯಾನ್ಸ್.

ಶುಭಾಶಯಗಳು

Pic credit - instagram

ವೈಷ್ಣವಿ ಮತ್ತು ಅನುಕೂಲ್ ಜೀವನದ ಖುಷಿಯ ಕ್ಷಣಗಳು ಇವು.

ಖುಷಿಯ ಕ್ಷಣ

Pic credit - instagram