12 June 2025
Pic credit - instagram
Author: Madankumar
ಇತ್ತೀಚೆಗೆ ಅದ್ದೂರಿಯಾಗಿ ವೈಷ್ಣವಿ ಗೌಡ ಅವರ ಮದುವೆ ನೆರವೇರಿತು.
Pic credit - instagram
ಸಂಗೀತ್ ರಾತ್ರಿ ಹೇಗಿತ್ತು ಎಂಬುದನ್ನು ತಿಳಿಸುವ ಫೋಟೋಗಳು ಇವು.
Pic credit - instagram
ಭಾರಿ ಖುಷಿಯಲ್ಲಿ ಡ್ಯಾನ್ಸ್ ಮಾಡಿದರು ಕಿರುತೆರೆ ನಟಿ ವೈಷ್ಣವಿ ಗೌಡ.
Pic credit - instagram
ವೈಷ್ಣವಿ ಮದುವೆಯ ಸಂಭ್ರಮದಲ್ಲಿ ಎಲ್ಲರೂ ಎಂಜಾಯ್ ಮಾಡಿದರು.
Pic credit - instagram
ಕುಟುಂಬದವರು ಮತ್ತು ಆಪ್ತರು ವೈಷ್ಣವಿ ಮದುವೆಯಲ್ಲಿ ನಲಿದಾಡಿದರು.
Pic credit - instagram
ಸಿನಿಮಾ, ಸೀರಿಯಲ್ ಕ್ಷೇತ್ರದ ಸ್ನೇಹಿತೆಯರು ಮದುವೆಗೆ ಸಾಕ್ಷಿ ಆದರು.
Pic credit - instagram
ಅನುಕೂಲ್ ಮಿಶ್ರಾ ಮತ್ತು ವೈಷ್ಣವಿ ಅವರದ್ದು ಅರೇಂಜ್ ಮ್ಯಾರೇಜ್.
Pic credit - instagram
ಮದುವೆ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡ ವೈಷ್ಣವಿ ಗೌಡ.
Pic credit - instagram