Author: Madankumar

21 August 2026

ಚಂದನವನದ ನಟಿಯರ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ.

Pic credit - instagram

ಅಮೂಲ್ಯ ಅವರು ಹಬ್ಬದ ದಿನ ಈ ಫೋಟೋ ಹಂಚಿಕೊಂಡಿದ್ದಾರೆ.

ನಟಿ ಅಮೂಲ್ಯ

Pic credit - instagram

ಹಬ್ಬದ ದಿನ ಸೀರೆ ಧರಿಸಿ ಖುಷಿಪಟ್ಟ ನಟಿ ಅಮೃತಾ ಐಯ್ಯಂಗಾರ್.

ಅಮೃತಾ ಐಯ್ಯಂಗಾರ್

Pic credit - instagram

ಅಭಿಮಾನಿಗಳಿಗೆ ವರಮಹಾಲಕ್ಷ್ಮಿ ಹಬ್ಬದ ವಿಶ್ ಮಾಡಿದ ರಂಜನಿ.

ರಂಜನಿ ರಾಘವನ್

Pic credit - instagram

ಹಬ್ಬದ ಖುಷಿಯಲ್ಲಿ ಫೋಟೋಶೂಟ್ ಮಾಡಿಸಿದ ಬಿಗ್ ಬಾಸ್ ಕಾವ್ಯ.

ಕಾವ್ಯ ಶೈವ

Pic credit - instagram

ಮಹಾಲಕ್ಷ್ಮಿ ರೀತಿಯೇ ಅಲಂಕಾರ ಮಾಡಿಕೊಂಡ ರೀಷ್ಮಾ ನಾಣಯ್ಯ.

ರೀಷ್ಮಾ ನಾಣಯ್ಯ

Pic credit - instagram

ನಿರೂಪಕಿ ಅನುಶ್ರೀ ಅವರು ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ.

ಆ್ಯಂಕರ್ ಅನುಶ್ರೀ

Pic credit - instagram

ನಟಿ ಶ್ವೇತಾ ಶ್ರೀವಾತ್ಸವ್ ಅವರ ಮನೆಯಲ್ಲಿ ಹಬ್ಬದ ಸಡಗರ ಹೀಗಿದೆ.

ಶ್ವೇತಾ ಶ್ರೀವಾತ್ಸವ್

Pic credit - instagram

ಖುಷಿಯಲ್ಲಿ ಹಬ್ಬ ಆಚರಣೆ ಮಾಡಿದ ನಟಿ ಸ್ಪಂದನಾ ಸೋಮಣ್ಣ.

ಸ್ಪಂದನಾ ಸೋಮಣ್ಣ

Pic credit - instagram