ವೇದಿಕಾ ಹಾಟ್ ಅವತಾರಕ್ಕೆ ಪಡ್ಡೆ ಹುಡುಗರು ಕ್ಲೀನ್ ಬೌಲ್ಡ್.

17 September 2025

Pic credit - instagram

Author: Madankumar

ಖ್ಯಾತ ನಟಿ ವೇದಿಕಾ ಕುಮಾರ್ ಅವರ ಗ್ಲಾಮರ್ ಲುಕ್ ಇದು.

ಗ್ಲಾಮರ್ ಲುಕ್

Pic credit - instagram

ಬಹು ಭಾಷೆಯಲ್ಲಿ ನಟಿಸಿ ವೇದಿಕಾ ಅವರು ಫೇಮಸ್ ಆಗಿದ್ದಾರೆ.

ಬಹುಭಾಷಾ ನಟಿ

Pic credit - instagram

ಹೊಚ್ಚ ಹೊಸ ಫೋಟೋ ಹಂಚಿಕೊಂಡಿರುವ ವೇದಿಕಾ ಕುಮಾರ್.

ಹೊಸ ಫೋಟೋ

Pic credit - instagram

ಕಡಲ ತೀರದಲ್ಲಿ ಬಿಕಿನಿ ಧರಿಸಿ ಪೋಸ್ ನೀಡಿರುವ ಸುಂದರಿ.

ಬಿಕಿನಿ ಪೋಸ್

Pic credit - instagram

ವೇದಿಕಾ ಫ್ಯಾನ್ಸ್ ಪೇಜ್​​ಗಳಲ್ಲಿ ಈ ಫೋಟೋಗಳು ವೈರಲ್ ಆಗಿವೆ.

ವೈರಲ್ ಆಗಿದೆ

Pic credit - instagram

ವೇದಿಕಾ ಫಿಟ್ನೆಸ್ ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ.

ಫಿಟ್ನೆಸ್ ನೋಡಿ

Pic credit - instagram

ಕಮೆಂಟ್ ಮೂಲಕ ಹೊಗಳಿಕೆ ಮಳೆ ಸುರಿಸಿದ ಅಭಿಮಾನಿಗಳು.

ಹೊಗಳಿಕೆ ಮಳೆ

Pic credit - instagram

ದಿನದಿಂದ ದಿನಕ್ಕೆ ವೇದಿಕಾ ಅವರ ಗ್ಲಾಮರ್ ಹೆಚ್ಚುತ್ತಲೇ ಇದೆ.

ಹೆಚ್ಚಿದ ಗ್ಲಾಮರ್

Pic credit - instagram