ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ನಟಿ ಕತ್ರಿನಾ ಕೈಫ್.

15 September 2025

Pic credit - instagram

Author: Madankumar

ನಟಿ ಕತ್ರಿಕಾ ಕೈಫ್ ಅವರು ಗರ್ಭಿಣಿ ಎಂಬ ಸುದ್ದಿ ಕೇಳಿಬಂದಿದೆ.

ಕತ್ರಿನಾ ಪ್ರೆಗ್ನೆಂಟ್

Pic credit - instagram

ವಿಕ್ಕಿ ಕೌಶಲ್, ಕತ್ರಿನಾ ಕೈಫ್ ದಂಪತಿ ಮನೆಯಲ್ಲಿ ನಗು ತುಂಬಿದೆ.

ವಿಕ್ಕಿ ಕೌಶಲ್

Pic credit - instagram

ಅಕ್ಟೋಬರ್ ಅಥವಾ ನವೆಂಬರ್​​ನಲ್ಲಿ ಹೆರಿಗೆ ಆಗುವ ಸಾಧ್ಯತೆ ಇದೆ.

ಹೆರಿಗೆ ಯಾವಾಗ?

Pic credit - instagram

ಈ ವಿಷಯದ ಬಗ್ಗೆ ದಂಪತಿ ಇನ್ನೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಬಾಯಿ ಬಿಟ್ಟಿಲ್ಲ

Pic credit - instagram

ಮುಂಚೆ ಕೂಡ ಇದೇ ರೀತಿ ಸುದ್ದಿ ಹಬ್ಬಿತ್ತು. ಆದರೆ ನಿಜವಾಗಿರಲಿಲ್ಲ.

ಈ ಮೊದಲು

Pic credit - instagram

ಹಿಂದಿ ಚಿತ್ರರಂಗದ ಸ್ಟಾರ್ ಕಪಲ್ ಆಗಿರುವ ವಿಕ್ಕಿ, ಕತ್ರಿಕಾ ಕೈಫ್.

ಸ್ಟಾರ್ ಕಪಲ್

Pic credit - instagram

ಕತ್ರಿನಾ ಪ್ರೆಗ್ನೆಂಟ್ ಎಂಬ ಸುದ್ದಿ ತಿಳಿದು ಅಭಿನಂದನೆ ತಿಳಿಸಿದ ಫ್ಯಾನ್ಸ್.

ಅಭಿನಂದನೆಗಳು

Pic credit - instagram

2021ರ ಡಿಸೆಂಬರ್ 9ರಂದು ಮದುವೆ ಆಗಿದ್ದ ಕತ್ರಿನಾ, ವಿಕ್ಕಿ ಕೌಶಲ್.

2021ರಲ್ಲಿ

Pic credit - instagram