16 July 2025
Pic credit - instagram
Author: Madankumar
ಜುಲೈ 16ರಂದು ಖ್ಯಾತ ನಟಿ ಕತ್ರಿನಾ ಕೈಫ್ ಅವರ ಹುಟ್ಟುಹಬ್ಬ.
Pic credit - instagram
ಕತ್ರಿನಾಗೆ ಪತಿ ವಿಕ್ಕಿ ಕೌಶಲ್ ಅವರು ಶುಭಾಶಯ ತಿಳಿಸಿದ್ದಾರೆ.
Pic credit - instagram
ಕತ್ರಿಕಾ ಕೈಫ್ ಅಭಿಮಾನಿಗಳು ಕೂಡ ಬರ್ತ್ಡೇ ವಿಶ್ ಮಾಡಿದ್ದಾರೆ.
Pic credit - instagram
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರದ್ದು ಲವ್ ಮ್ಯಾರೇಜ್.
Pic credit - instagram
ಚಿತ್ರರಂಗದಲ್ಲಿ ಸಾಧನೆ ಮಾಡಿರುವ ಕತ್ರಿನಾ ಕೈಫ್, ವಿಕ್ಕಿ ಕೌಶಲ್.
Pic credit - instagram
ಕತ್ರಿನಾ ಹಾಗೂ ವಿಕ್ಕಿ ಅವರಿಗೆ ಬಾಲಿವುಡ್ನಲ್ಲಿ ಸಖತ್ ಬೇಡಿಕೆ ಇದೆ.
Pic credit - instagram
ವಿಕ್ಕಿಗಿಂತಲೂ ಕತ್ರಿನಾ ಕೈಫ್ ಅವರು ಐದು ವರ್ಷ ದೊಡ್ಡವರು.
Pic credit - instagram
ಬಿ-ಟೌನ್ನಲ್ಲಿ ಸ್ಟಾರ್ ಕಪಲ್ ಆಗಿ ಮಿಂಚುತ್ತಿರುವ ವಿಕ್ಕಿ, ಕತ್ರಿನಾ.
Pic credit - instagram