ಮತ್ತೆ ದಕ್ಷಿಣಕ್ಕೆ ಬಂದ ವಿದ್ಯಾ ಬಾಲನ್, ಈ ಬಾರಿ ವಿಲನ್?

14DEC 2025

By  Manjunatha

ವಿದ್ಯಾ ಬಾಲನ್ ಬಾಲಿವುಡ್​​ನ ಸ್ಟಾರ್ ನಟಿ, ಮೂಲ ದಕ್ಷಿಣವಾದರು ಅವರು ಮಿಂಚಿದ್ದು ಬಾಲಿವುಡ್​ನಲ್ಲಿ.

    ದಕ್ಷಿಣ ಮೂಲದ ನಟಿ

ವಿದ್ಯಾ ಬಾಲನ್ ಅವರು ದಶಕಗಳಿಂದಲೂ ಬಾಲಿವುಡ್​ನ ಪ್ರಮುಖ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಬಾಲಿವುಡ್​ನ ಪ್ರಮುಖ ನಟಿ

ಆದರೆ ದಕ್ಷಿಣದ ಕೆಲವು ಸಿನಿಮಾಗಳಲ್ಲಿ ಮಾತ್ರವೇ ವಿದ್ಯಾ ಬಾಲನ್ ನಟಿಸಿದ್ದಾರೆ. ಇದೀಗ ದಕ್ಷಿಣಕ್ಕೆ ಮತ್ತೆ ಬಂದಿದ್ದಾರೆ ನಟಿ.

ವಿದ್ಯಾ ಬಾಲನ್ ನಟಿಸಿದ್ದಾರೆ

ವಿದ್ಯಾ ಬಾಲನ್, ಒಂದು ತೆಲುಗು, ಒಂದು ತಮಿಳು ಮತ್ತು ಒಂದು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

     ಮಲಯಾಳಂ ಸಿನಿಮಾ

ಇದೀಗ ಸೂಪರ್ ಸ್ಟಾರ್ ರಜನೀಕಾಂತ್ ನಟಿಸಲಿರುವ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ ವಿದ್ಯಾ ಬಾಲನ್.

    ಸೂಪರ್ ಸ್ಟಾರ್ ರಜನೀ

ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾನಲ್ಲಿ ವಿದ್ಯಾ ಬಾಲನ್ ಸಹ ನಟಿಸುತ್ತಿದ್ದಾರೆ.

   ‘ಜೈಲರ್ 2’ ಸಿನಿಮಾನಲ್ಲಿ

ಇತ್ತೀಚೆಗಷ್ಟೆ ‘ಜೈಲರ್ 2’ ಚಿತ್ರತಂಡ ಸೇರಿಕೊಂಡಿರುವ ವಿದ್ಯಾ ಬಾಲನ್ ಅವರದ್ದು ವಿಲನ್ ಪಾತ್ರವಂತೆ.

   ವಿಲನ್ ಪಾತ್ರದಲ್ಲಿ ನಟಿ

ಅಂದಹಾಗೆ ವಿದ್ಯಾ ಬಾಲನ್ ಅವರದ್ದು ಇದು ಎರಡನೇ ತಮಿಳು ಸಿನಿಮಾ, ಈ ಮೊದಲು ಅಜಿತ್ ಜೊತೆ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ಎರಡನೇ ತಮಿಳು ಸಿನಿಮಾ