ನಾನು ಹೇಗಿದ್ದರೂ ನನ್ನ ಒಪ್ಪಿಕೊಳ್ಳಲಿಲ್ಲ: ಹೀಗೆಂದರ್ಯಾಕೆ ವಿದ್ಯಾ ಬಾಲನ್

11 June 2025

By  Manjunatha

ವಿದ್ಯಾ ಬಾಲನ್ ಬಾಲಿವುಡ ಚಿತ್ರರಂಗದ ಬಲು ಯಶಸ್ವಿ ನಟಿಯರಲ್ಲಿ ಒಬ್ಬರು.

ಬಾಲಿವುಡ ವಿದ್ಯಾ ಬಾಲನ್ 

ಹಲವು ವರ್ಷಗಳಿಂದಲೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರೂ ಸಹ ವಿದ್ಯಾ ಬಾಲನ್ ಬಾಲಿವುಡ್​ನಲ್ಲಿ ಒಬ್ಬರಾಗಲಿಲ್ಲ.

ಬಾಲಿವುಡ್​ನಲ್ಲಿ ಒಬ್ಬರಲ್ಲ

ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ ಬಳಿಕವೂ ವಿದ್ಯಾ ಅವರನ್ನು ಹೊರಗಿನವರಂತೆ ನೋಡಲಾಗುತ್ತದೆ.

 ಹಿಟ್ ಸಿನಿಮಾ ನೀಡಿದ್ದಾರೆ

ಅದ್ಭುತ ನಟಿಯಾಗಿದ್ದರೂ ಸಹ ಕರೀನಾ, ಕರಿಶ್ಮಾ, ಕಾಜಲ್ ಇನ್ನಿತರೆ ವಾರಗೆ ನಟಿಯರಿಗೆ ಸಿಗುತ್ತಿರುವ ಗೌರವ ಅವರಿಗೆ ಸಿಗುತ್ತಿಲ್ಲ.

 ಗೌರವ ಅವರಿಗೆ ಸಿಗುತ್ತಿಲ್ಲ

ಇದೇ ಕಾರಣಕ್ಕೆ ಅವರು ಬಾಲಿವುಡ್​ ಚಿತ್ರರಂಗದ ಬಗ್ಗೆ ಚಿತ್ರರಂಗದ ದೊಡ್ಡ ವ್ಯಕ್ತಿಗಳ ಬಗ್ಗೆ ಆಗಾಗ್ಗೆ ತಮಾಷೆ ಮಾಡುತ್ತಿರುತ್ತಾರೆ.

ತಮಾಷೆ ಮಾಡುತ್ತಿರುತ್ತಾರೆ

ಇದೀಗ ವಿದ್ಯಾ ಬಾಲನ್ ಬಾಲಿವುಡ್​ನ ಇಬ್ಬಗೆತನದ ಬಗ್ಗೆ ಮಾತನಾಡಿದ್ದು, ತಮನ್ನು ಹೇಗೆ ನಡೆಸಿಕೊಳ್ಳಲಾಯ್ತು ಎಂದು ಹೇಳಿದ್ದಾರೆ.

   ಬಾಲಿವುಡ್​ನ ಇಬ್ಬಗೆತನ

ನಾನು ತೀರ ಸಣ್ಣಗಿದ್ದಾಗಲೂ ಸಹ ಬಾಲಿವುಡ್ ನನ್ನ ಒಪ್ಪಿಕೊಳ್ಳಲಿಲ್ಲ, ದಪ್ಪಗಿದ್ದಾಗಲೂ ಸಹ ನನ್ನ ಒಪ್ಪಿಕೊಳ್ಳಲಿಲ್ಲ ಎಂದಿದ್ದಾರೆ.

ಬಾಲಿವುಡ್ ಒಪ್ಪಿಕೊಳ್ಳಲಿಲ್ಲ

ಹೀಗಾಗಿ ಬೇರೆಯವರಿಗಾಗಿ ನಾವು ಬದಲಾಗುವುದು ಬೇಡ, ನನ್ನ ಆರೋಗ್ಯಕ್ಕಾಗಿ ಬದಲಾಗೋಣ ಎಂದಿದ್ದಾರೆ.

    ಬದಲಾಗುವುದು ಬೇಡ