‘ವಿದ್ಯಾಪತಿ’ ಸಿನಿಮಾದಲ್ಲಿ ಸೂಪರ್​ ಸ್ಟಾರ್​ ಆದ ಕನ್ನಡದ ಮಲೈಕಾ.
TV9 Kannada Logo For Webstory First Slide

‘ವಿದ್ಯಾಪತಿ’ ಸಿನಿಮಾದಲ್ಲಿ ಸೂಪರ್​ ಸ್ಟಾರ್​ ಆದ ಕನ್ನಡದ ಮಲೈಕಾ.

08 April 2025

Pic credit - instagram

Author: Madankumar

‘ವಿದ್ಯಾಪತಿ’ ಸಿನಿಮಾದಲ್ಲಿ ಸೂಪರ್​ ಸ್ಟಾರ್​ ಆದ ಕನ್ನಡದ ಮಲೈಕಾ.

ಮಲೈಕಾ ವಸುಪಾಲ್ ಅವರು ವಿದ್ಯಾಪತಿ ಚಿತ್ರದಲ್ಲಿ ಹೀರೋಯಿನ್ ಆಗಿದ್ದಾರೆ.

ಹೀರೋಯಿನ್ ಪಾತ್ರ

Pic credit - instagram

‘ವಿದ್ಯಾಪತಿ’ ಸಿನಿಮಾದಲ್ಲಿ ಸೂಪರ್​ ಸ್ಟಾರ್​ ಆದ ಕನ್ನಡದ ಮಲೈಕಾ.

ಏಪ್ರಿಲ್ 10ರಂದು ವಿದ್ಯಾಪತಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಏಪ್ರಿಲ್ 10ಕ್ಕೆ

Pic credit - instagram

‘ವಿದ್ಯಾಪತಿ’ ಸಿನಿಮಾದಲ್ಲಿ ಸೂಪರ್​ ಸ್ಟಾರ್​ ಆದ ಕನ್ನಡದ ಮಲೈಕಾ.

ಡಾಲಿ ಧನಂಜಯ ಅವರು ‘ವಿದ್ಯಾಪತಿ’ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಡಾಲಿ ನಿರ್ಮಾಣ

Pic credit - instagram

ಈ ಸಿನಿಮಾದಲ್ಲಿ ಹಾಸ್ಯ ನಟ ನಾಗಭೂಷಣ್ ಅವರು ಹೀರೋ ಆಗಿದ್ದಾರೆ.

ನಾಗಭೂಷಣ್

Pic credit - instagram

‘ವಿದ್ಯಾಪತಿ’ ಸಿನಿಮಾದಲ್ಲಿ ಸ್ಟಾರ್​ ನಟಿಯಾಗಿ ಮಲೈಕಾ ಅವರು ನಟಿಸಿದ್ದಾರೆ.

ಸ್ಟಾರ್​ ನಟಿ

Pic credit - instagram

ಇಂಥ ಪಾತ್ರಗಳು ಸಿಗುವುದು ತುಂಬ ಅಪರೂಪ ಎಂದು ಅವರು ಹೇಳಿದ್ದಾರೆ.

ಅಪರೂಪದ ಚಾನ್ಸ್

Pic credit - instagram

ನಟಿ ಮಲೈಕಾ ವಸುಪಾಲ್ ಅವರು ನಟಿಸಿದ ಎರಡನೇ ಸಿನಿಮಾ ‘ವಿದ್ಯಾಪತಿ’.

2ನೇ ಸಿನಿಮಾ

Pic credit - instagram

ಸೀರಿಯಲ್ ಮೂಲಕ ಜನಪ್ರಿಯತೆ ಪಡೆದು ಚಿತ್ರರಂಗಕ್ಕೆ ಬಂದ ಮಲೈಕಾ.

ಸೀರಿಯಲ್ ನಟಿ

Pic credit - instagram

ಮದನಾರಿ ಹಾಡಿನಲ್ಲಿ ಮಲೈಕಾ ವಸುಪಾಲ್ ಅವರು ಸಖತ್ ಮಿಂಚಿದ್ದಾರೆ.

ಮದನಾರಿಯಾಗಿ..

Pic credit - instagram