ರಶ್ಮಿಕಾಗೆ ಈ ಸೀರೆ ಉಡುಗೊರೆ ಕೊಟ್ಟವರ್ಯಾರು, ಈ ಚಿತ್ರ ತೆಗೆದವರ್ಯಾರು?

28 May 2025

By  Manjunatha

ರಶ್ಮಿಕಾ ಹಳದಿ ಬಣ್ಣದ ಸೀರೆ ಉಟ್ಟಿರುವ ಕೆಲ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

      ಹಳದಿ ಬಣ್ಣದ ಸೀರೆ

ಈ ಸೀರೆ ಕೊಟ್ಟ ಮಹಿಳೆ, ಈ ಚಿತ್ರತೆಗೆದ ಫೋಟೊಗ್ರಾಫರ್​ಗಳ ಮೇಲೆ ನನಗೆ ಬಹಳ ಪ್ರೀತಿ ಎಂದು ಬರೆದುಕೊಂಡಿದ್ದಾರೆ.

      ಸೀರೆ ಕೊಟ್ಟ ಮಹಿಳೆ?

ಅಂದಹಾಗೆ ರಶ್ಮಿಕಾ ಮಂದಣ್ಣ ಉಟ್ಟಿರುವ ಈ ಹಳದಿ ಸೀರೆಯನ್ನು ಅವರಿಗೆ ಕೊಟ್ಟಿರುವುದು ವಿಜಯ್ ದೇವರಕೊಂಡ ತಾಯಿ.

      ರಶ್ಮಿಕಾರ ಭಾವಿ ಅತ್ತೆ

ರಶ್ಮಿಕಾರ ಈ ಚಿತ್ರಗಳನ್ನು ತೆಗೆದಿರುವುದು ಸ್ವತಃ ನಟ, ರಶ್ಮಿಕಾರ ಪ್ರೇಮಿ ವಿಜಯ್ ದೇವರಕೊಂಡ.

  ಚಿತ್ರ ತೆಗೆದಿರುವ ವಿಜಯ್

ಈ ಚಿತ್ರಗಳನ್ನು ತೆಗೆದಿರುವ ಸ್ಥಳ ವಿಜಯ್ ದೇವರಕೊಂಡ ಅವರ ಮನೆಯೇ ಆಗಿದೆ.

   ವಿಜಯ್ ದೇವರಕೊಂಡ

ಈ ಹಿಂದೆ ಇದೇ ಜಾಗದಲ್ಲಿ ರಶ್ಮಿಕಾ, ವಿಜಯ್ ದೇವರಕೊಂಡ ಅವರು ‘ಗೀತಾ ಗೋವಿಂದಂ 2’ ಸಿನಿಮಾಕ್ಕೆ ಫೋಟೊ ತೆಗೆಸಿಕೊಂಡಿದ್ದರು.

     ‘ಗೀತಾ ಗೋವಿಂದಂ 2’

ಆ ಫೋಟೊನಲ್ಲಿಯೂ ಗೋಡೆಯ ಮೇಲೆ ಆ ಗಾಜಿನ ಕನ್ನಡಿ ಇತ್ತು, ಆ ಕನ್ನಡಿ ಈ ಚಿತ್ರದಲ್ಲಿಯೂ ಇದೆ.

ಎರಡು ಚಿತ್ರದಲ್ಲಿದೆ ಕನ್ನಡಿ

ಅಂದಹಾಗೆ ರಶ್ಮಿಕಾ ಮತ್ತು ವಿಜಯ್ ಕೆಲ ವರ್ಷಗಳಿಂದಲೂ ಪ್ರೀತಿಯಲ್ಲಿದ್ದು, ಶೀಘ್ರವೇ ಮದುವೆ ಆಗಲಿದ್ದಾರೆ.

      ಮದುವೆ ಆಗಲಿದ್ದಾರೆ