ಬಹಿರಂಗವಾಗಿ ಕಾಣಿಸಿಕೊಳ್ಳಲಿದ್ದಾರೆ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ

30 OCT 2025

By  Manjunatha

ರಶ್ಮಿಕಾ ಮಂದಣ್ಣ ಈಗ ಸ್ಟಾರ್ ನಟಿ, ಸಿನಿಮಾಗಳಿಂದ ಸಖತ್ ಸದ್ದು, ಸುದ್ದಿಗಳನ್ನು ಮಾಡುತ್ತಿದ್ದಾರೆ.

         ರಶ್ಮಿಕಾ ಮಂದಣ್ಣ

ಅಂದಹಾಗೆ ರಶ್ಮಿಕಾ ಮಂದಣ್ಣ ಸಿನಿಮಾಗಳಿಂದ ಮಾತ್ರವಲ್ಲ, ತಮ್ಮ ಖಾಸಗಿ ಜೀವನದಿಂದಲೂ ಸುದ್ದಿ ಮಾಡುತ್ತಿದ್ದಾರೆ.

  ಖಾಸಗಿ ಜೀವನದಿಂದಲೂ

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಕಳೆದ ಕೆಲವು ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿರುವುದು ಗುಟ್ಟೇನೂ ಅಲ್ಲ.

   ರಶ್ಮಿಕಾ ಮತ್ತು ವಿಜಯ್

ಇತ್ತೀಚೆಗೆ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

     ನಿಶ್ಚಿತಾರ್ಥದ ಸುದ್ದಿ

ಆದರೆ ರಶ್ಮಿಕಾ ಮಂದಣ್ಣ ಆಗಲಿ, ವಿಜಯ್ ದೇವರಕೊಂಡ ಆಗಲಿ ಈ ಸುದ್ದಿಯನ್ನು ಅಧಿಕೃತವಾಗಿ ಖಾತ್ರಿ ಪಡಿಸಿಲ್ಲ.

   ಖಾತ್ರಿ ಪಡಿಸಿಲ್ಲ ಜೋಡಿ

ಇದೀಗ ನಿಶ್ಚಿತಾರ್ಥದ ವರದಿಯ ಬಳಿಕ ಈ ಜೋಡಿ ಒಟ್ಟಿಗೆ ಬಹಿರಂಗವಾಗಿ ಕಾಣಿಸಿಕೊಳ್ಳಲಿದ್ದಾರೆ.

    ಒಟ್ಟಿಗೆ ಬಹಿರಂಗವಾಗಿ

ರಶ್ಮಿಕಾ ಮಂದಣ್ಣ ನಟನೆಯ ‘ಗರ್ಲ್​ ಫ್ರೆಂಡ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ವಿಜಯ್ ದೇವರಕೊಂಡ ಅತಿಥಿಯಂತೆ.

  ‘ಗರ್ಲ್​ ಫ್ರೆಂಡ್’ ಸಿನಿಮಾ

ಸಿನಿಮಾದ ನಿರ್ಮಾಪಕ ಅಲ್ಲು ಅರವಿಂದ್, ವಿಜಯ್ ದೇವರಕೊಂಡ ಅನ್ನೇ ಅತಿಥಿಯನ್ನಾಗಿ ಕರೆಸುತ್ತಿದ್ದಾರಂತೆ.

 ಅಲ್ಲು ಅರವಿಂದ್ ಪಟ್ಟು