Pic credit - Instagram

Author: Rajesh Duggumane

26 Aug 2025

ಗಣೇಶ ಚತುರ್ಥಿಯಂದು ವಿಶೇಷ ಫೋಟೋ ಹಂಚಿಕೊಂಡ ವಿಜಯಲಕ್ಷ್ಮೀ

ಗಣೇಶ ಹಬ್ಬ

ಗಣೇಶ ಹಬ್ಬ ಆಗಮಿಸಿದೆ. ಈ ವಿಶೇಷ ದಿನದಂದು ಪತಿಯ ಜೊತೆಗಿನ ಫೋಟೋಗಳನ್ನು ವಿಜಯಲಕ್ಷ್ಮೀ ಅವರು ಹಂಚಿಕೊಂಡಿದ್ದಾರೆ. 

ಪತಿ ಜೈಲಲ್ಲಿ

ದರ್ಶನ್ ಅವರು ಸದ್ಯ ಜೈಲಿನಲ್ಲಿ ಇದ್ದಾರೆ. ಪತಿ ಇಲ್ಲದೆ ವಿಜಯಲಕ್ಷ್ಮೀ ಹಬ್ಬ ಆಚರಿಸಬೇಕಿದೆ. 

ಬೇಸರ 

ಪತಿ ಜೈಲಿನಲ್ಲಿ ಇದ್ದಾರೆ ಎಂಬ ಬೇಸರ ವಿಜಯಲಕ್ಷ್ಮೀ ಅವರಿಗೆ ಇದೆ. ಆದಾಗ್ಯೂ ಅವರು ಹಬ್ಬ ಆಚರಿಸುತ್ತಿದ್ದಾರೆ. 

ಕಳೆದ ವರ್ಷ 

ಕಳೆದ ವರ್ಷವೂ ದರ್ಶನ್ ಅವರು ಜೈಲಿನಲ್ಲೇ ಗಣೇಶ್ ಚತುರ್ಥಿ ಆಚರಿಸಿದ್ದರು. 

ಬೇಗ ಬರ್ತಾರೆ 

ದರ್ಶನ್ ಬೇಗ ಬರ್ತಾರೆ ಎಂಬ ನಂಬಿಕೆಯಲ್ಲಿ ವಿಜಯಲಕ್ಷ್ಮೀ ಅವರು ಇದ್ದಾರೆ. 

ಡೆವಿಲ್ 

ದರ್ಶನ್ ಅವರ ಪರವಾಗಿ ವಿಜಯಲಕ್ಷ್ಮೀ ಅವರು ‘ಡೆವಿಲ್’ ಸಿನಿಮಾ ಪ್ರಚಾರ ಮಾಡಲಿದ್ದಾರೆ. 

ಡಿಸೆಂಬರ್ 12

ಡಿಸೆಂಬರ್ 12ರಂದು ‘ಡೆವಿಲ್’ ಸಿನಿಮಾ ರಿಲೀಸ್ ಆಗಲಿದೆ ಎಂದು ತಂಡ ಹೇಳಿದೆ. 

ಪತಿ ಪರವಾಗಿ 

ಪತಿ ಪರವಾಗಿ ವಿಜಯಲಕ್ಷ್ಮೀ ಅವರು ಸದಾ ನಿಲ್ಲುತ್ತಾ ಬಂದಿದ್ದಾರೆ. ಇದು ದರ್ಶನ್ ಅಭಿಮಾನಿಗಳಿಗೆ ಖುಷಿ ನೀಡಿದೆ.