Pic credit - Instagram

Author: Rajesh Duggumane

31 July 2025

ವೈರಿಗಳಿಗೆ ದೇವಸ್ಥಾನದಲ್ಲೇ ಖಡಕ್ ಎಚ್ಚರಿಕೆ ಕೊಟ್ಟ ವಿಜಯಲಕ್ಷ್ಮೀ

ವಿಜಯಲಕ್ಷ್ಮೀ 

ವಿಜಯಲಕ್ಷ್ಮೀ ಹಾಗೂ ದರ್ಶನ್ ದಂಪತಿ ಇತ್ತೀಗೆ ಗುವಾಹಟಿಯ ಕಾಮಾಕ್ಯ ದೇವಸ್ಥಾನಕ್ಕೆ  ತೆರಳಿ ಆಶೀರ್ವಾದ ಪಡೆದಿದ್ದಾರೆ. 

ಫೋಟೋ

ದಂಪತಿ ದೇವಸ್ಥಾನದಿಂದ ಹೊರ ಬರುತ್ತಿರುವ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ಖಡಕ್ ಎಚ್ಚರಿಕೆ 

ದೇವಸ್ಥಾನದ ಹೊರಗೆ ಇರೋ ಫೋಟೋ ಹಂಚಿಕೊಂಡಿರೋ ವಿಜಯಲಕ್ಷ್ಮೀ ಖಡಕ್ ಎಚ್ಚರಿಕೆ ನೀಡಿದ್ದಾರೆ. 

ನೇರ ಮಾತು

‘ಹೆಚ್ಚೆಚ್ಚು ಜನರು ನಿಮ್ಮನ್ನು ಕೆಳಕ್ಕೆ ಹಾಕಲು ಪ್ರಯತ್ನಿದಾಗಲೆಲ್ಲ ದೇವರು ನಿಮ್ಮನ್ನು ಮತ್ತಷ್ಟು ಮೇಲಕ್ಕೆ ಎತ್ತುತ್ತಾನೆ’ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ. 

ದರ್ಶನ್ ವಿವಾದ 

ದರ್ಶನ್ ಅಭಿಮಾನಿಗಳು ವಿವಾದ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಮೇಲೆ ಹಲ್ಲೆಗೆ ಬಂದಿದ್ದಾಗಿ ಪ್ರಥಮ್ ಆರೋಪಿಸಿದ್ದಾರೆ. 

ಕೋರ್ಟ್​ನಲ್ಲಿ ಪ್ರಕರಣ 

ಶೀಘ್ರವೇ ದರ್ಶನ್ ಜಾಮೀನು ಅರ್ಜಿನ ತೀರ್ಪು ಸುಪ್ರೀಂಕೋರ್ಟ್​ನಲ್ಲಿ ಬರಲಿದೆ. ಇದು ವಿಜಯಲಕ್ಷ್ಮೀ ಟೆನ್ಷನ್ ಹೆಚ್ಚಿಸಿದೆ. 

ಪತಿ ಬಗ್ಗೆ 

ವಿಜಯಲಕ್ಷ್ಮೀ ಅವರಿಗೆ ಪತಿ ಬಗ್ಗೆ ಸಾಕಷ್ಟು ಕಾಳಜಿ ಇದೆ. ಈ ಪ್ರೀತಿ ಹೆಚ್ಚಾಗಿದೆ. ದರ್ಶನ್ ಕೂಡ ಪತ್ನಿ ಜೊತೆಯೇ ಇರುತ್ತಾರೆ.

ವಿವಿಧ ದೇವರು 

ದರ್ಶನ್ ಜೈಲಿನಲ್ಲಿ ಇರುವಾಗ ವಿಜಯಲಕ್ಷ್ಮೀ ಅವರು ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದರು.