ಮಚ್ಚು ಹಿಡಿದ ತಪ್ಪಿಗೆ ಜೈಲು ಸೇರಿದ ರಜತ್, ವಿನಯ್ ಗೌಡ.

26 March 2025

Pic credit - instagram

Author: Madankumar

ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಿ ಖ್ಯಾತಿ ಪಡೆದಿದ್ದ ರಜತ್, ವಿನಯ್.

ಬಿಗ್ ಬಾಸ್

Pic credit - instagram

ರೀಲ್ಸ್ ಮಾಡುವ ಹುಚ್ಚಿಗೆ ಬಿದ್ದು ಸಂಕಷ್ಟ ತಂದುಕೊಂಡ ನಟರು.

ರೀಲ್ಸ್​ ಹುಚ್ಚು

Pic credit - instagram

ನಿಜವಾದ ಲಾಂಗ್ ಹಿಡಿದು ರೀಲ್ಸ್ ಮಾಡಿರುವ ವಿನಯ್, ರಜತ್.

ಲಾಂಗ್ ಹಿಡಿದರು

Pic credit - instagram

ನಿಷೇಧಿತ ಮಾರಕಾಸ್ತ್ರ ಹಿಡಿದಿದ್ದಕ್ಕೆ ಇಬ್ಬರ ಮೇಲೂ ಕೇಸ್ ಬಿದ್ದಿದೆ.

ಬಿತ್ತು ಕೇಸ್

Pic credit - instagram

ತನಿಖೆಗೆ ಸರಿಯಾಗಿ ಸಹಕರಿಸದ ಕಾರಣ ಜೈಲಿಗೆ ಕಳಿಸಲಾಗಿದೆ.

ಜೈಲುಪಾಲು

Pic credit - instagram

ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೂ ವಿವಾದ ಮಾಡಿಕೊಂಡಿದ್ದರು.

ವಿವಾದಗಳು

Pic credit - instagram

ಮಚ್ಚು ಎಲ್ಲಿದೆ ಎಂದು ಹೇಳದ ಕಾರಣ ಇಬ್ಬರಿಗೂ ಸಂಕಷ್ಟ ಹೆಚ್ಚಿದೆ.

ಹೆಚ್ಚಿದ ಸಂಕಷ್ಟ

Pic credit - instagram

ಮಚ್ಚು ಪ್ರದರ್ಶನ ಮಾಡಿದ ಪ್ರಕರಣದಲ್ಲಿ ತನಿಖೆ ಚುರುಕುಗೊಂಡಿದೆ.

ತನಿಖೆ ಚುರುಕು

Pic credit - instagram

ರೀಲ್ಸ್​ ಮಾಡಲು ಬಳಸಿದ ರಿಯಲ್ ಮಚ್ಚು ಇನ್ನೂ ಪತ್ತೆ ಆಗಿಲ್ಲ.

ಪತ್ತೆ ಆಗಿಲ್ಲ

Pic credit - instagram