ವಾಮಿಕಾ ಕೈಯಲ್ಲಿ ಎಂಟು ಸಿನಿಮಾ, ಹೊಸ ಪ್ಯಾನ್ ಇಂಡಿಯಾ ಸ್ಟಾರ್ ನಟಿ?

13 AUG 2026

By  Manjunatha

ವಾಮಿಕಾ ಗಬ್ಬಿ, ‘ಡಿಸಿ’ ಸಿನಿಮಾ ಮೂಲಕ ಇತ್ತೀಚೆಗಷ್ಟೆ ಹಿಟ್ ಹೊಡೆದಿದ್ದಾರೆ. ಅವರ ಕೈಯಲ್ಲಿ ಇನ್ನೂ ಎಂಟು ಸಿನಿಮಾ ಇವೆ.

     ನಟಿ ವಾಮಿಕಾ ಗಬ್ಬಿ

ಹಿಂದಿಯ ಮೂರು ಸಿನಿಮಾಗಳಲ್ಲಿ ವಾಮಿಕಾ ಗಬ್ಬಿ ನಟಿಸುತ್ತಿದ್ದಾರೆ. ಸ್ಟಾರ್ ನಟರ ಎದುರು ನಾಯಕಿ.

    ಸ್ಟಾರ್ ನಟರ ಎದುರು

ತೆಲುಗಿನಲ್ಲಿ ಅಡವಿ ಶೇಷ್ ನಾಯಕನಾಗಿರುವ ‘ಜಿ2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಗೂಡಚಾರಿ’ ಸೀಕ್ವೆಲ್ ಇದು.

      ‘ಜಿ2’ ಸಿನಿಮಾನಲ್ಲಿ

ಮಲಯಾಳಂನಲ್ಲಿ ‘ಟಿಕಿ ಟಾಕಾ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಬಿಡುಗಡೆಗೆ ರೆಡಿ ಇದೆ.

ಮಲಯಾಳಂ ‘ಟಿಕಿ ಟಾಕಾ’

ತಮಿಳಿನಲ್ಲಿ ‘ಇರವಾಕಾಲಂ’ ಮತ್ತು ‘ಜೀನಿ’ ಹೆಸರಿನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

   ‘ಇರವಾಕಾಲಂ’  ‘ಜೀನಿ’

ಇವುಗಳ ಜೊತೆಗೆ ಪಂಜಾಬಿ ಸಿನಿಮಾ ‘ಕಿಕ್ಲಿ’ಯಲ್ಲಿಯೂ ನಟಿಸುತ್ತಿದ್ದಾರೆ ವಾಮಿಕಾ ಗಬ್ಬಿ.

 ಪಂಜಾಬಿ ಸಿನಿಮಾನಲ್ಲೂ

ವಾಮಿಕಾ ಗಬ್ಬಿ ನಟಿಸಿರುವ ‘ಡಿಸಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ.

     ಸೂಪರ್ ಹಿಟ್ ಡಿಸಿ

ವಾಮಿಕಾರ ಸ್ಪೀಡು ನೋಡಿದರೆ ಪಕ್ಕಾ ಮುಂದಿನ ಪ್ಯಾನ್ ಇಂಡಿಯಾ ಸ್ಟಾರ್ ನಟಿ ಎನಿಸಿಕೊಳ್ಳಲಿದ್ದಾರೆ.

 ಪ್ಯಾನ್ ಇಂಡಿಯಾ ಸ್ಟಾರ್