ನಟಿ ವಾಮಿಕಾ ಗಬ್ಬಿ ಕೈಯಲ್ಲಿದೆ ಬರೋಬ್ಬರಿ ಎಂಟು ಸಿನಿಮಾ

13 SEP 2026

By  Manjunatha

ವಾಮಿಕಾ ಗಬ್ಬಿ ಮೂಲತಃ ಚಂಡಿಗಢ ಮೂಲದವರು ಆದರೆ ಮಿಂಚುತ್ತಿರುವುದು ದಕ್ಷಿಣ ಭಾರತ ಚಿತ್ರರಂಗದಲ್ಲಿ.

      ನಟಿ ವಾಮಿಕಾ ಗಬ್ಬಿ

ಇತ್ತೀಚೆಗಷ್ಟೆ ‘ಡಿಸಿ’ ಸಿನಿಮಾದ ಮೂಲಕ ದೊಡ್ಡ ಹಿಟ್ ಕೊಟ್ಟಿದ್ದಾರೆ ವಾಮಿಕಾ, ಅವರ ಕೈಯಲ್ಲಿ ಈಗಲೂ ಎಂಟು ಸಿನಿಮಾಗಳಿವೆ.

    ಎಂಟು ಸಿನಿಮಾಗಳಿವೆ

ಉಜ್ವಲ್ ನಿಕಮ್ ಜೀವನ ಆಧರಿಸಿದ ಹಿಂದಿ ಸಿನಿಮಾ ‘ಪ್ರಹಾರ್’ನಲ್ಲಿ ವಾಮಿಕಾ ಗಬ್ಬಿ ನಟನೆ ಮಾಡುತ್ತಿದ್ದಾರೆ.

       ಸಿನಿಮಾ ‘ಪ್ರಹಾರ್’

ಸ್ಟಾರ್ ಯುವ ನಟ ಅಡವಿ ಶೇಷ್ ನಿರ್ದೇಶನದ ‘ಗೂಢಚಾರಿ 2’ ಸಿನಿಮಾನಲ್ಲಿ ವಾಮಿಕಾ ಗಬ್ಬಿ ನಾಯಕಿಯಾಗಿ ನಟಿಸುತ್ತಿದ್ದಾರೆ.

   ‘ಗೂಢಚಾರಿ 2’ ಸಿನಿಮಾ

‘ಟಿಕಿ ಟಾಕ’ ಹೆಸರಿನ ಮಲಯಾಳಂ ಸಿನಿಮಾನಲ್ಲಿ ವಾಮಿಕಾ ಗಬ್ಬಿ ನಟಿಸುತ್ತಿದ್ದು, ಇದು ಅವರ ಎರಡನೇ ಮಲಯಾಳಂ ಸಿನಿಮಾ.

 ‘ಟಿಕಿ ಟಾಕ’ ಮಲಯಾಳಂ

ತಮಿಳಿನಲ್ಲಿ ‘ಇರವಾಕಲಂ’ ಹಾಗೂ ‘ಜೀನಿ’ ಎಂಬ ಎರಡು ಸಿನಿಮಾಗಳಲ್ಲಿ ವಾಮಿಕಾ ಗಬ್ಬಿ ನಟಿಸುತ್ತಿದ್ದಾರೆ.

  ಎರಡು ತಮಿಳು ಸಿನಿಮಾ

‘ದಿಲ್ ಕಾ ದರ್ವಾಜಾ ಖೋಲ್ನ ಡಾರ್ಲಿಂಗ್’ ಹಾಗೂ ‘ಕೂಕು ಕಿ ಕುಂಡ್ಲಿ’ ಸಿನಿಮಾಗಳಲ್ಲಿ ವಾಮಿಕಾ ಗಬ್ಬಿ ನಟನೆ ಮಾಡುತ್ತಿದ್ದಾರೆ.

      ಹಿಂದಿ ಸಿನಿಮಾಗಳು

ಇದೆಲ್ಲದರ ಜೊತೆಗೆ ವಾಮಿಕಾ ಗಬ್ಬಿ ಅವರು ‘ಕಿಕ್ಲಿ’ ಹೆಸರಿನ ಪಂಜಾಬಿ ಸಿನಿಮಾನಲ್ಲಿಯೂ ನಟನೆ ಮಾಡುತ್ತಿದ್ದಾರೆ.

   ಪಂಜಾಬಿ ಸಿನಿಮಾನಲ್ಲಿ