ಮೊದಲಿಗಿಂತಲೂ ಹಾಟ್ ಆಗಿ ಕಾಣಿಸಿಕೊಂಡ ದಿಶಾ ಪಟಾಣಿ.

Author: Madankumar

28 June 2026

Pic credit - instagram/dishapatani

ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಫೋಟೋ ಹಂಚಿಕೊಂಡ ನಟಿ.

ಸಿನಿಮಾ ಪ್ರಚಾರ

Pic credit - instagram/dishapatani

ದಿಶಾ ಪಟಾಣಿ ಅವರ ಹೊಸ ಚಿತ್ರ ‘ವೆಲ್ಕಮ್ ಟು ದಿ ಜಂಗಲ್’

ಹೊಸ ಸಿನಿಮಾ

Pic credit - instagram/dishapatani

‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾದಲ್ಲಿ ಬಹುತಾರಾಗಣ ಇದೆ.

ಬಹುತಾರಾಗಣ

Pic credit - instagram/dishapatani

ಅಕ್ಷಯ್ ಕುಮಾರ್ ಜೊತೆ ನಟಿಸುವ ಅವಕಾಶ ಪಡೆದ ನಟಿ ದಿಶಾ.

ಅಕ್ಷಯ್ ಜೊತೆ

Pic credit - instagram/dishapatani

ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ ಉತ್ತಮ ಗಳಿಕೆ ಮಾಡಿ ಮುನ್ನುಗುತ್ತಿದೆ.

ಉತ್ತಮ ಗಳಿಕೆ

Pic credit - instagram/dishapatani

ಈ ಸಿನಿಮಾದಲ್ಲಿ ಸಖತ್ ಗ್ಲಾಮರಸ್ ಆದ ಪಾತ್ರ ಮಾಡಿರುವ ನಟಿ.

ಗ್ಲಾಮರ್ ಪಾತ್ರ

Pic credit - instagram/dishapatani

ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ ಈ ಫೋಟೋ.

ವೈರಲ್ ಫೋಟೋ

Pic credit - instagram/dishapatani

ಬಿಟೌನ್ ಸುಂದರಿ ದಿಶಾ ಪಟಾಣಿಗೆ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ.

ಭಾರಿ ಬೇಡಿಕೆ

Pic credit - instagram/dishapatani