Pic credit - Instagram

Author: Rajesh Duggumane

25 Aug 2025

ಒಂದೇ ಲುಕ್​​ನಲ್ಲಿ ಎಲ್ಲರನ್ನೂ ಕ್ಲೀನ್ ಬೌಲ್ಡ್ ಮಾಡಿದ ಮೇಘಾ ಶೆಟ್ಟಿ 

ಫೋಟೋಸ್ 

ಮೇಘಾ ಶೆಟ್ಟಿ ಅವರು ಆಗಾಗ ಹೊಸ ಫೋಟೋಶೂಟ್ ಮಾಡಿಸುತ್ತಾ ಇರುತ್ತಾರೆ. ಫೋಟೋಶೂಟ್ ಎಂದರೆ ಅವರಿಗೆ ಸಖತ್ ಪ್ರೀತಿ. 

ಫೋಟೋಸ್ ವೈರಲ್

ಈಗ ಮೇಘಾ ಶೆಟ್ಟಿ ಅವರ ಹೊಸ ಫೋಟೋಸ್ ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ. 

ಗ್ಲಾಮರಸ್ 

ಮೇಘಾ ಶೆಟ್ಟಿ ಅವರ ಫೋಟೋಗಳು ಸಖತ್ ಗ್ಲಾಮರಸ್ ಆಗಿವೆ. ಈ ಚಿತ್ರಗಳು ಅಭಿಮಾನಿಗಳ ಗಮನ ಸೆಳೆದಿವೆ. 

ಕನ್ನಡದ ನಟಿ 

ಮೇಘಾ ಶೆಟ್ಟಿ ಅವರು ಕನ್ನಡದ ನಟಿ. ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 

ಜೊತೆ ಜೊತೆಯಲಿ 

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ಅವರು ಅನು ಹೆಸರಿನ ಪಾತ್ರ ಮಾಡಿ ಗಮನ ಸೆಳೆದಿದ್ದರು. 

ಸಿನಿಮಾ 

ಆ ಬಳಿಕ ಮೇಘಾ ಶೆಟ್ಟಿ ಅವರು ಸಿನಿಮಾ ಮಾಡಿದರು. ನಂತರ ಅವರು ಅಷ್ಟಾಗಿ ನಟನೆಯಲ್ಲಿ ಆ್ಯಕ್ಟೀವ್ ಆಗಿಲ್ಲ. 

ನಿರ್ಮಾಣ 

ಮೇಘಾ ಶೆಟ್ಟಿ ಅವರು ಈಗ ನಿರ್ಮಾಣದಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಧಾರಾವಾಹಿ ನಿರ್ಮಾಣದಲ್ಲಿ ಅವರು ಬ್ಯುಸಿ ಇದ್ದಾರೆ. 

ಸೌಂದರ್ಯ

ಎಲ್ಲರನ್ನೂ ತಮ್ಮ ಸೌಂದರ್ಯದ ಮೂಲಕ ಗಮನ ಸೆಳೆಯುವ ಶಕ್ತಿ ಮೇಘಾ ಶೆಟ್ಟಿಗೆ ಇದೆ.