ಮಂಗ್ಲಿಯ ನಿಜ ಹೆಸರೇನು? ಹೆಸರು ಬದಲಾಗಿದ್ದು ಏಕೆ?

11 June 2025

By  Manjunatha

ಗಾಯಕಿ ಮಂಗ್ಲಿ ಭಾರತದ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ಹಾಡು ಹಾಡಿದ್ದಾರೆ.

ಜನಪ್ರಿಯ ಗಾಯಕಿ ಮಂಗ್ಲಿ

ಕನ್ನಡದಲ್ಲಿಯೂ ಕೆಲವು ಸೂಪರ್ ಹಿಟ್ ವೈರಲ್ ಹಾಡುಗಳನ್ನು ಮಂಗ್ಲಿ ಹಾಡಿದ್ದಾರೆ.

ವೈರಲ್ ಹಾಡುಗಳ ಗಾಯಕಿ

ಇದೀಗ ಮಂಗ್ಲಿ ಮೇಲೆ ಮಾದಕ ವಸ್ತು ಬಳಕೆ ಆರೋಪ ಹೊರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

     ಮಾದಕ ವಸ್ತು ಬಳಕೆ

ಅಂದಹಾಗೆ ಮಂಗ್ಲಿಯ ನಿಜವಾದ ಹೆಸರು ಮಂಗ್ಲಿ ಅಲ್ಲ ಬದಲಿಗೆ ಸತ್ಯವತಿ ಎಂಬುದು ನಿಮಗೆ ಗೊತ್ತೆ?

ಮಂಗ್ಲಿಯ ನಿಜ ಹೆಸರೇನು?

ಲಂಬಾಣಿ ಸಮುದಾಯದ ಮಂಗ್ಲಿಯ ಮೂಲ ಹೆಸರು ಸತ್ಯವತಿ. ಬಹಳ ವರ್ಷಗಳ ಬಳಿಕ ಹೆಸರು ಬದಲಾವಣೆ ಮಾಡಿಕೊಂಡರು.

   ಲಂಬಾಣಿ ಸಮುದಾಯ

ಮಂಗ್ಲಿ ಎಂಬುದು ಅವರ ಅಜ್ಜಿಯ ಹೆಸರಾಗಿತ್ತು, ಟಿವಿ ನಿರೂಪಕಿ ಆಗುವಾಗ ಸತ್ಯವತಿ ತಮ್ಮ ಹೆಸರನ್ನು ಮಂಗ್ಲಿ ಎಂದು ಬದಲಾಯಿಸಿಕೊಂಡರು.

  ಅಜ್ಜಿಯ ಹೆಸರು ಮಂಗ್ಲಿ

ಮಂಗ್ಲಿ ಎಂದು ಹೆಸರು ಬದಲಾಯಿಸಿಕೊಂಡ ಬಳಿಕ ಅವರ ಅದೃಷ್ಟವೇ ಬದಲಾಯ್ತು. ಮಾಡಿದ ಶೋ ಎಲ್ಲ ಹಿಟ್ ಆದವು.

 ಅದೃಷ್ಟವೇ ಬದಲಾಯ್ತು

ಅದೃಷ್ಟ ತಂದುಕೊಟ್ಟ ಹೆಸರನ್ನು ಮಂಗ್ಲಿ ಬದಲಾಯಿಸಿಲ್ಲ, ಅದೇ ಹೆಸರನ್ನೇ ಉಳಿಸಿಕೊಂಡು ಹೋಗುತ್ತಿದ್ದಾರೆ.

    ದೇಶದಾದ್ಯಂತ ಹೆಸರು