Author: Madankumar
11 June 2026
Pic credit - instagram/iamamyjackson
ಭಾರತೀಯ ಚಿತ್ರರಂಗದಲ್ಲಿ ಬಹಳ ಖ್ಯಾತಿ ಪಡೆದ ವಿದೇಶಿ ನಟಿ.
Pic credit - instagram/iamamyjackson
ತಮಿಳು, ತೆಲುಗು, ಹಿಂದಿ, ಕನ್ನಡದಲ್ಲಿ ಫೇಮಸ್ ಆಗಿದ್ದ ಆ್ಯಮಿ.
Pic credit - instagram/iamamyjackson
ಈಗ ಆ್ಯಮಿ ಜಾಕ್ಸನ್ ಅವರು ಭಾರತೀಯ ಚಿತ್ರಗಳಲ್ಲಿ ನಟಿಸುತ್ತಿಲ್ಲ.
Pic credit - instagram/iamamyjackson
ಸದ್ಯಕ್ಕೆ ಆ್ಯಮಿ ಜಾಕ್ಸನ್ ಅವರು ಲಂಡನ್ನಲ್ಲಿ ವಾಸ ಮಾಡುತ್ತಿದ್ದಾರೆ.
Pic credit - instagram/iamamyjackson
ಪತಿ ಮತ್ತು ಮಕ್ಕಳ ಜೊತೆ ಆ್ಯಮಿ ಜಾಕ್ಸನ್ ಅವರು ಖುಷಿಯಾಗಿದ್ದಾರೆ.
Pic credit - instagram/iamamyjackson
ಆ್ಯಮಿ ಜಾಕ್ಸನ್ ಅವರ ಐಷಾರಾಮಿ ಜೀವನಕ್ಕೆ ಫೋಟೋಗಳು ಸಾಕ್ಷಿ.
Pic credit - instagram/iamamyjackson
ಆ್ಯಮಿ ಅವರು ಆಲ್ಟ್ರಾ ಗ್ಲಾಮರಸ್ ಫೋಟೋಸ್ ಹಂಚಿಕೊಳ್ಳುತ್ತಾರೆ.
Pic credit - instagram/iamamyjackson
ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡ ಆ್ಯಮಿ ಸೂಪರ್ ಮಾಡೆಲ್.
Pic credit - instagram/iamamyjackson