11 September
Pic credit - instagram
Author: Madankumar
ಕರ್ನಾಟಕ ರತ್ನ ಪ್ರಶಸ್ತಿಯನ್ನು ಮೊದಲ ಪಡೆದವರು ರಾಷ್ಟ್ರಕವಿ ಕುವೆಂಪು.
Pic credit - instagram
ಸಿನಿಮಾ ಕ್ಷೇತ್ರದಲ್ಲಿನ ಸಾಧನೆಗೆ ಡಾ. ರಾಜ್ಕುಮಾರ್ ಅವರಿಗೆ ಈ ಗೌರವ.
Pic credit - instagram
ರಾಜಕೀಯ ಕ್ಷೇತ್ರದಲ್ಲಿನ ಸಾಧನೆಗೆ ನಿಜಲಿಂಗಪ್ಪ ಕರ್ನಾಟಕ ರತ್ನ ಪಡೆದರು.
Pic credit - instagram
ವಿಜ್ಞಾನ ಕ್ಷೇತ್ರದಿಂದ ‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದ ಸಿಎನ್ಆರ್ ರಾವ್.
Pic credit - instagram
ವೈದ್ಯಕೀಯ ಕ್ಷೇತ್ರದ ಸಾಧನೆಗೆ ದೇವಿ ಶೆಟ್ಟಿ ಅವರಿಗೆ ಈ ಗೌರವ ನೀಡಲಾಯಿತು.
Pic credit - instagram
ಸಂಗೀತ ಲೋಕದ ಸಾಧಕ ಭೀಮಸೇನ ಜೋಶಿ ಅವರಿಗೆ ಕರ್ನಾಟಕ ರತ್ನ.
Pic credit - instagram
ಸಾಮಾಜಿಕ ಕಾರ್ಯಕ್ಕಾಗಿ ಶಿವಕುಮಾರ್ ಸ್ವಾಮಿಗೆ ಕರ್ನಾಟಕ ರತ್ನ ನೀಡಲಾಯ್ತು.
Pic credit - instagram
ಸಾಹಿತ್ಯ ಕ್ಷೇತ್ರದ ಸಾಧನೆಗೆ ‘ಕರ್ನಾಟಕ ರತ್ನ’ ಪಡೆದ ದೇ. ಜವರೇಗೌಡ.
Pic credit - instagram
ಸಾಮಾಜಿಕ ಕಾರ್ಯಕ್ಕಾಗಿ ವೀರೇಂದ್ರ ಹೆಗ್ಗಡೆಗೆ ಕರ್ನಾಟಕ ರತ್ನ ಸಿಕ್ಕಿದೆ.
Pic credit - instagram
ಚಿತ್ರರಂಗಕ್ಕೆ ನೀಡಿದ ಕೊಡುಗೆಗೆ ಕರ್ನಾಟಕ ರತ್ನ ಪಡೆದ ಪುನೀತ್ ರಾಜ್ಕುಮಾರ್.
Pic credit - instagram
ಸಿನಿಮಾದಲ್ಲಿನ ಸಾಧನೆಗೆ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಘೋಷಣೆ.
Pic credit - instagram
ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಬಿ. ಸರೋಜಾದೇವಿಗೆ ಕರ್ನಾಟಕ ರತ್ನ.
Pic credit - instagram