ಆಲಿಯಾ ಭಟ್ ಜೊತೆಗಾರ್ತಿ, ಯಾರು ಈ ಶರ್ವರಿ ವಾಘ್?

21 June 2026

By  Manjunatha

ಆಲಿಯಾ ಭಟ್ ನಟನೆಯ ‘ಆಲ್ಫಾ’ ಬಿಡುಗಡೆ ಆಗುತ್ತಿದೆ. ಇದೇ ಸಿನಿಮಾನಲ್ಲಿ ಆಲಿಯಾ ಜೊತೆ ಶರ್ವರಿ ಸಹ ನಟಿಸಿದ್ದಾರೆ.

‘ಆಲ್ಫಾ’ ಬಿಡುಗಡೆ ಆಗುತ್ತಿದೆ

ಟೀಸರ್​​ನಲ್ಲಿ ಆಲಿಯಾ ಭಟ್ ಮಾತ್ರವೇ ಇದ್ದು ಶರ್ವರಿ ವಾಘ್ ಇಲ್ಲದಿರುವ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

      ಟೀಕೆ ವ್ಯಕ್ತವಾಗಿತ್ತು

ಆ ಬಳಿಕ ಸಿನಿಮಾದ ಪ್ರಚಾರದಲ್ಲಿ ಆಲಿಯಾ ಭಟ್ ಜೊತೆಗೆ ಶರ್ವರಿ ವಾಘ್ ಸಹ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

      ಶರ್ವರಿ ವಾಘ್ ಸಹ

ಅಂದಹಾಗೆ ಶರ್ವರಿ ವಾಘ್, ಸಹಾಯಕ ನಿರ್ದೇಶಕಿಯಾಗಿ ವೃತ್ತಿ ಆರಂಭಿಸಿ ಈಗ ನಾಯಕಿಯಾಗಿ ಮಿಂಚುತ್ತಿದ್ದಾರೆ.

     ಸಹಾಯಕ ನಿರ್ದೇಶಕಿ

2014 ರಿಂದಲೂ ಸಿನಿಮಾ ಅವಕಾಶಕ್ಕಾಗಿ ಅರಸುತ್ತಿದ್ದ ನಟಿ ಶರ್ವರಿ ವಾಘ್​​ಗೆ ನಟಿಸುವ ಅವಕಾಶ ಸಿಕ್ಕಿದ್ದು 2020ರಲ್ಲಿ.

ಅವಕಾಶಕ್ಕಾಗಿ ಅರಸುತ್ತಿದ್ದ

ಸಿಕ್ಕ ಸಣ್ಣ ಅವಕಾಶಗಳನ್ನು ಪರಿಣಾಮಕಾರಿ ಬಳಸಿಕೊಂಡ ಶರ್ವರಿ ವಾಘ್ ಈಗ ನಾಯಕಿಯಾಗಿ ಮಿಂಚುತ್ತಿದ್ದಾರೆ.

     ಈಗ ನಾಯಕಿಯಾಗಿ

ಯಶ್​ ರಾಜ್ ಫಿಲಮ್ಸ್ ನಿರ್ಮಾಣ ಮಾಡಿರುವ ‘ಆಲ್ಫಾ’ನಲ್ಲಿ ಆಲಿಯಾ ಭಟ್ ಜೊತೆಗೆ ಸಹ ನಾಯಕಿ.

     ಯಶ್​ ರಾಜ್ ಫಿಲಮ್ಸ್

ಶರ್ವರಿ ವಾಘ್ ಅವರು ಇನ್ನೂ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶೀಘ್ರವೇ ಅವು ತೆರೆಗೆ ಬರಲಿವೆ.

    ಹಿಂದಿ ಸಿನಿಮಾಗಳಲ್ಲಿ