Pic credit - Instagram

Author: Rajesh Duggumane

30 July 2025

ಜೂನಿಯರ್ ಶ್ರೇಯಾ ಘೋಷಾಲ್ ಎನಿಸಿಕೊಂಡ ಲಹರಿ ಮಹೇಶ್ ಯಾರು?

ಸರಿಗಮಪ 

‘ಸರಿಗಮಪ ಸೀಸನ್ 21’ರಲ್ಲಿ ಲಹರಿ ಮಹೇಶ್ ಅವರು ಮಿಂಚಿ ಗಮನ ಸೆಳೆದರು. ಅವರು ಗೆದ್ದಿಲ್ಲ ಎನ್ನುವ ಬೇಸರ ಅನೇಕರಿಗೆ ಇತ್ತು. 

ಭರ್ಜರಿ ಆಫರ್ 

ಲಹರಿ ಮಹೇಶ್ ಅವರಿಗೆ ಅರ್ಜುನ್ ಜನ್ಯ ಅವರು ಒಂದೊಳ್ಳೆಯ ಆಫರ್ ಕೊಟ್ಟಿದ್ದಾರೆ. ಅವರಿಗೆ ಹಾಡೋ ಚಾನ್ಸ್ ಸಿಕ್ಕಿದೆ. 

‘ಬ್ರ್ಯಾಟ್ ಸಿನಿಮಾ 

ನಟ ಡಾರ್ಲಿಂಗ್ ಕೃಷ್ಣ ಅವರು ‘ಬ್ರ್ಯಾಟ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಸಿನಿಮಾದ ‘ನಾನೇ ನೀನಂತೆ..’ ಹಾಡನ್ನು ಲಹರಿ ಹಾಡಿದ್ದಾರೆ. 

ಫಿಮೇಲ್ ವರ್ಷನ್ 

‘ನಾನೇ ನೀನಂತೆ’ ಕನ್ನಡದ ಫಿಮೇಲ್ ವರ್ಷನ್​ಗೆ ಲಹರಿ ಮಹೇಶ್ ಧ್ವನಿಯಾಗಿದ್ದಾರೆ. 

ಸರಿಗಮಪ 

‘ಸರಿಗಮಪ 21’ರ ಫಿನಾಲೆಯಲ್ಲಿ ಲಹರಿಗೆ ಅವಕಾಶ ಸಿಗದೇ ಇರುವುದು ಚರ್ಚೆಗೆ ಕಾರಣ ಆಗಿತ್ತು. 

ಮೈಸೂರಿನವರು

ಲಹರಿ ಮಹೇಶ್​ಗೆ ಈಗಿನ್ನು 14 ವರ್ಷ. ಅವರು ಮೈಸೂರಿನವರು. ಅವರಿಗೆ ದೊಡ್ಡ ಅವಕಾಶ ಸಿಕ್ಕಿದೆ. 

ಅರ್ಜುನ್ ಜನ್ಯ 

ಲಹರಿಗೆ ಈ ಆಫರ್ ಸಿಗಲು ಕಾರಣ ಅರ್ಜುನ್ ಜನ್ಯ ಕಾರಣ. ಲಹರಿಯನ್ನು ಜೂನಿಯರ್ ಶ್ರೇಯಾ ಘೋಷಾಲ್ ಎನ್ನಲಾಗುತ್ತಿದೆ. 

ಶ್ರೇಯಾ ಹಾಡಬೇಕಿತ್ತು

ಲಹರಿ ಹಾಡಿದ ಹಾಡನ್ನು ಶ್ರೇಯಾ ಘೋಷಾಲ್​ ಅವರೇ ಹಾಡಬೇಕಿತ್ತು. ಅವರ ಬದಲು ಲಹರಿಗೆ ಅವಕಾಶ ನೀಡಲಾಗಿದೆ.