ಕಪ್ಪು ಬಣ್ಣದ ಉಡುಗೆ ಹೆಚ್ಚು ಧರಿಸುವುದೇಕೆ ಶ್ರುತಿ ಹಾಸನ್, ನಟಿಯೇ ಕೊಟ್ಟರು ಕಾರಣ

13 AUG 2025

By  Manjunatha

ಪುರುಷರು ಸಾಮಾನ್ಯವಾಗಿ ಕಪ್ಪು ಬಣ್ಣದ ಉಡುಗೆಗಳನ್ನು ಹೆಚ್ಚು ಹಾಕಲು ಇಷ್ಟಪಡುತ್ತಾರೆ.

    ಕಪ್ಪು ಬಣ್ಣದ ಉಡುಗೆ

ಆದರೆ ಮಹಿಳೆಯರು, ಅದರಲ್ಲೂ ನಟಿಯರು ಕಪ್ಪು ಬಣ್ಣದ ಉಡುಗೆಗಳನ್ನು ಉಡುವುದು ವಿರಳ.

    ಮಹಿಳೆಯರು ಧರಿಸಲ್ಲ

ಅದರಲ್ಲೂ ಸಿನಿಮಾ ನಟಿಯರು ಭಿನ್ನ ಭಿನ್ನ ಬಣ್ಣಗಳ ಉಡುಗೆ ತೊಟ್ಟು ಮಿಂಚಲು ಹೆಚ್ಚು ಇಷ್ಟಪಡುತ್ತಾರೆ.

   ಭಿನ್ನ ಬಣ್ಣಗಳ ಉಡುಗೆ

ಆದರೆ ನಟಿ ಶ್ರುತಿ ಹಾಸನ್ ಮಾತ್ರ ಇದಕ್ಕೆ ವ್ಯತಿರಿಕ್ತ. ಶ್ರುತಿ ಹಾಸನ್ ಹೆಚ್ಚಾಗಿ ಕಪ್ಪು ಬಣ್ಣದ ಉಡುಗೆ ತೊಡುತ್ತಾರೆ.

    ಶ್ರುತಿ ಹಾಸನ್ ವ್ಯತಿರಿಕ್ತ

ಶ್ರುತಿ ಹಾಸನ್​ಗೆ ಕಪ್ಪು ಬಣ್ಣ ಇಷ್ಟ ಎಂಬುದು ಮಾತ್ರ ಇದಕ್ಕೆ ಕಾರಣವಲ್ಲ, ಕಪ್ಪು ಅವರ ಅದೃಷ್ಟದ ಬಣ್ಣವಂತೆ.

ಕಪ್ಪು ಬಣ್ಣದ ಉಡುಗೆ ಇಷ್ಟ

ಕಪ್ಪು ನನ್ನ ಪಾಲಿಗೆ ಅದೃಷ್ಟದ ಬಣ್ಣ ಕಪ್ಪು ಬಣ್ಣದ ಉಡುಗೆ ಧರಿಸಿದಾಗ ನನಗೆ ಆತ್ಮವಿಶ್ವಾಶಸ ಬರುತ್ತೆ ಎಂದಿದ್ದಾರೆ.

     ಆತ್ಮವಿಶ್ವಾಶಸ ಬರುತ್ತೆ

ಅಲ್ಲದೆ ನನ್ನ ಮುಖ ಅಥವಾ ದೇಹದ ಬಣ್ಣಕ್ಕೆ ಕಪ್ಪು ಬಣ್ಣದ ಉಡುಗೆ ಬಹಳ ಚೆನ್ನಾಗಿ ಹೊಂದುತ್ತದೆ ಎಂದಿದ್ದಾರೆ.

ಬಹಳ ಚೆನ್ನಾಗಿ ಹೊಂದುತ್ತೆ

ಕಪ್ಪು ಬಣ್ಣದ ಬಟ್ಟೆ ಧರಿಸಿದಾಗ ಎಲ್ಲರಿಗಿಂತಲೂ ಭಿನ್ನವಾಗಿ ಕಾಣುತ್ತದೆ, ಅದು ಇತರೆ ಎಲ್ಲರಿಂದ ನಿಮ್ಮನ್ನು ಪ್ರತ್ಯೇಕಗೊಳಿಸುತ್ತದೆ ಎಂದಿದ್ದಾರೆ.

     ಪ್ರತ್ಯೇಕಗೊಳಿಸುತ್ತದೆ