ತೆಲುಗು ಕುಟುಂಬದ ಸೊಸೆ ಆಗುತ್ತಾರಾ ಮೃಣಾಲ್ ಠಾಕೂರ್?

12 APRL 2026

By  Manjunatha

ಮೃಣಾಲ್ ಠಾಕೂರ್ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಹಿಂದಿ, ತೆಲುಗು, ತಮಿಳು, ಮರಾಠಿಯಲ್ಲಿ ಬ್ಯುಸಿ.

   ಪ್ಯಾನ್ ಇಂಡಿಯಾ ನಟಿ

ಆದರೆ ತೆಲುಗು ಚಿತ್ರರಂಗದಿಂದ ಮೃಣಾಲ್ ಠಾಕೂರ್ ಅವರಿಗೆ ಸಿಕ್ಕಷ್ಟು ಪ್ರೀತಿ ಮತ್ತು ಅಭಿಮಾನಿ ಎಲ್ಲಿಂದಲೂ ಸಿಕ್ಕಿಲ್ಲ.

   ಪ್ರೀತಿ ಮತ್ತು ಅಭಿಮಾನ

ಇದೀಗ ಮೃಣಾಲ್ ಠಾಕೂರ್ ತೆಲುಗು ಕುಟುಂಬದ ಸೊಸೆ ಆಗಲಿದ್ದಾರೆಯೇ ಎಂಬ ಅನುಮಾನವೂ ಮೂಡಿದೆ.

ತೆಲುಗು ಕುಟುಂಬದ ಸೊಸೆ

ಮೃಣಾಲ್ ನಟಿಸಿರುವ ‘ಡಕೈತ್’ ಸಿನಿಮಾ ಕಾರ್ಯಕ್ರಮದಲ್ಲಿ ನಿರ್ಮಾಪಕ ಅಲ್ಲು ಅರವಿಂದ್ ಹೇಳಿದ ಮಾತು ಈ ಅನುಮಾನಕ್ಕೆ ಕಾರಣ.

‘ಡಕೈತ್’ ಸಿನಿಮಾ ಯಶಸ್ಸು

‘ಮೃಣಾಲ್ ನಟನೆ, ಸೌಂದರ್ಯಕ್ಕೆ ತೆಲುಗು ಪ್ರೇಕ್ಷಕರು ಮನ ಸೋತಿದ್ದು, ಅವರು ತೆಲುಗು ಚಿತ್ರರಂಗಕ್ಕೆ ಬೇಕಾಗಿದ್ದಾರೆ ಎಂದಿದ್ದಾರೆ ಅಲ್ಲು ಅರವಿಂದ್.

ಅಲ್ಲು ಅರವಿಂದ್ ಹಾರೈಕೆ

ಮೃಣಾಲ್ ಅವರನ್ನು ಇಲ್ಲಿಯೇ ಕಟ್ಟಿ ಹಾಕಬೇಕೆಂದರೆ ಅವರು ತೆಲುಗು ವರನನ್ನು ನೋಡಿ ಮದುವೆಯಾಗಿ ಇಲ್ಲೇ ಸೆಟಲ್ ಆಗಬೇಕು ಎಂದಿದ್ದಾರೆ.

 ತೆಲುಗು ಯುವಕನೊಟ್ಟಿಗೆ

ಹಿಂದೆ ಲಾವಣ್ಯಾ ತ್ರಿಪಾಠಿಗೆ ಇದೇ ರೀತಿ ಆಶೀರ್ವಾದ ಮಾಡಿದ್ದೆ, ಅವರು ಈಗ ಮೆಗಾಸ್ಟಾರ್ ಕುಟುಂಬದ ಸೊಸೆಯಾಗಿದ್ದಾರೆ ಎಂದಿದ್ದಾರೆ.

   ಲಾವಣ್ಯಾ ತ್ರಿಪಾಠಿ ಸಹ

ಅಲ್ಲು ಅರವಿಂದ್ ಮಾತಿನಂತೆ ಲಾವಣ್ಯಾ ತ್ರಿಪಾಠಿ ರೀತಿ ಮೃಣಾಲ್ ಠಾಕೂರ್ ಸಹ ತೆಲುಗು ಕುಟುಂಬದ ಸೊಸೆ ಆಗುತ್ತಾರಾ?

     ಮೃಣಾಲ್ ಠಾಕೂರ್