ತೃಪ್ತಿ ದಿಮ್ರಿಗೆ ಅವಕಾಶಗಳ ಬಾಗಿಲು ತೆರೆಯುತ್ತಾ ‘ಸ್ಪಿರಿಟ್’ ಸಿನಿಮಾ

30 OCT 2025

By  Manjunatha

ತೃಪ್ತಿ ದಿಮ್ರಿಗೆ ಪ್ರತಿಭೆ, ಸೌಂದರ್ಯ ಎರಡೂ ಇತ್ತು ಆದರೆ ಅದೃಷ್ಟ ಜೊತೆಯಾಗಿದ್ದು ಸಂದೀಪ್ ರೆಡ್ಡಿ ವಂಗಾ ಮೂಲಕ.

         ನಟಿ ತೃಪ್ತಿ ದಿಮ್ರಿ

‘ಅನಿಮಲ್’ ಸಿನಿಮಾನಲ್ಲಿ ರಣ್​​ಬೀರ್ ಜೊತೆಗೆ ಮಾಡಿದ ಸಣ್ಣ ಪಾತ್ರ ತೃಪ್ತಿ ದಿಮ್ರಿಯನ್ನು ದೊಡ್ಡ ಸ್ಟಾರ್ ಅನ್ನಾಗಿ ಮಾಡಿತು.

      ‘ಅನಿಮಲ್’ ಸಿನಿಮಾ

ಇದೀಗ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ ನಟಿಸಬೇಕಿದ್ದ ಪಾತ್ರ ಅದೃಷ್ಟವಶಾತ್ ತೃಪ್ತಿ ದಿಮ್ರಿಯ ಪಾಲಾಗಿದೆ.

     ದೀಪಿಕಾ ಪಡುಕೋಣೆ

‘ಅನಿಮಲ್’ನಿಂದ ಬಾಲಿವುಡ್​​ನಲ್ಲಿ ಅವಕಾಶ ಸುರಿಮಳೆ ಆದಂತೆ ‘ಸ್ಪಿರಿಟ್’ನಿಂದ ದಕ್ಷಿಣ ಭಾರತದಲ್ಲಿಯೂ ಮಿಂಚುತ್ತಾರಾ?

       ಅವಕಾಶ ಸುರಿಮಳೆ

‘ಸ್ಪಿರಿಟ್’ ಸಿನಿಮಾದ ಬಳಿಕ ತೃಪ್ತಿ ದಿಮ್ರಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅವಕಾಶಗಳು ಸುರಿ ಮಳೆ ಆಗುತ್ತದೆಯಾ?

  ದಕ್ಷಿಣ ಭಾರತ ಚಿತ್ರರಂಗ  

ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿ ಪ್ರಭಾಸ್ ನಟಿಸುತ್ತಿರುವ ‘ಸ್ಪಿರಿಟ್’ನಲ್ಲಿ ತೃಪ್ತಿ ದಿಮ್ರಿ ನಾಯಕಿ.

      ತೃಪ್ತಿ ದಿಮ್ರಿ ನಾಯಕಿ

‘ಸ್ಪಿರಿಟ್’ ಸಿನಿಮಾ, ತೃಪ್ತಿ ದಿಮ್ರಿಯ ಪಾಲಿಗೆ ಮೊಟ್ಟ ಮೊದಲ ದಕ್ಷಿಣ ಭಾರತದ ಸಿನಿಮಾ ಆಗಿದೆ.

 ಮೊಟ್ಟ ಮೊದಲ ಸಿನಿಮಾ

‘ಸ್ಪಿರಿಟ್’ ಸಿನಿಮಾ ಐಪಿಎಸ್ ಅಧಿಕಾರಿಯೊಬ್ಬನ ಕತೆಯಾಗಿದೆ. ಸಿನಿಮಾನಲ್ಲಿ ಪ್ರಕಾಶ್ ರೈ, ವಿವೇಕ್ ಒಬೆರಾಯ್ ಸಹ ಇದ್ದಾರೆ.

       ಹಲವು ನಟರಿದ್ದಾರೆ