15 June 2025
Pic credit - instagram
Author: Madankumar
ತಂದೆ ಅಲ್ಲು ಅರವಿಂದ್ ಜತೆಗಿನ ಫೋಟೋ ಹಂಚಿಕೊಂಡ ಅಲ್ಲು ಅರ್ಜುನ್.
Pic credit - instagram
ಈ ಫೋಟೋ ಮೂಲಕ ತಂದೆ ಜಾವೇದ್ ಅಖ್ತರ್ಗೆ ವಿಶ್ ಮಾಡಿದ ಫರ್ಹಾನ್.
Pic credit - instagram
ತಂದೆ ಜೊತೆಗಿನ ಆತ್ಮೀಯ ಫೋಟೋ ಹಂಚಿಕೊಂಡಿರುವ ಕಿಯಾರಾ ಅಡ್ವಾಣಿ.
Pic credit - instagram
ನನಗೆ ಎಲ್ಲವನ್ನೂ ಕಲಿಸಿದ್ದು ಅಪ್ಪನೇ ಎಂದಿದ್ದಾರೆ ನಟ ವರುಣ್ ಧವನ್.
Pic credit - instagram
ತಂದೆಯ ತ್ಯಾಗಕ್ಕೆ ಧನ್ಯವಾದ ಹೇಳಲು ಪದಗಳಿಲ್ಲ ಎಂದ ನಟ ಧನುಷ್.
Pic credit - instagram
ಬಾಲ್ಯದಲ್ಲಿ ತಂದೆ ಜೊತೆ ಇರುವ ಫೋಟೋ ಶೇರ್ ಮಾಡಿದ ಅದಿತಿ ರಾವ್.
Pic credit - instagram
ತಂದೆಯನ್ನು ನೆನಪಿಸಿಕೊಂಡು ಎಮೋಷನಲ್ ಆಗಿದ್ದಾರೆ ನಟ ಜಗ್ಗೇಶ್.
Pic credit - instagram
ತಂದೆ ಧರ್ಮೇಂದ್ರಗೆ ಅಪ್ಪಂದಿರ ದಿನದ ಶುಭಾಶಯ ತಿಳಿಸಿದ ಇಶಾ ಡಿಯೋಲ್.
Pic credit - instagram