ಯಶ್ ಆಡಿದ ಮಾತಿಗೆ ರುಕ್ಮಿಣಿ ವಸಂತ್​ ಫುಲ್ ಖುಷ್

08 AUG 2026

By  Manjunatha

‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ರುಕ್ಮಿಣಿ ವಸಂತ ಭಾಗಿ ಆಗಿದ್ದರು.

     ನಟಿ ರುಕ್ಮಿಣಿ ವಸಂತ್

ಕಾರ್ಯಕ್ರಮದಲ್ಲಿ ಸರಳವಾಗಿ ಮಾತನಾಡಿರುವ ರುಕ್ಮಿಣಿ ವಸಂತ್, ತಾವು ಯಶ್ ಹಾಗೂ ರಾಧಿಕಾರ ಅಭಿಮಾನಿ ಎಂದರು.

    ಯಶ್ ಹಾಗೂ ರಾಧಿಕಾ

ಈ ಸಿನಿಮಾದಿಂದಾಗಿ ತಮಗೆ ಸಾಕಷ್ಟು ಕಲಿಕೆ ಆಯ್ತು, ಹೊಸ ಪಾಠಗಳನ್ನು ಕಲಿತೆ ಎಂದರು ರುಕ್ಮಿಣಿ.

ಹೊಸ ಪಾಠಗಳನ್ನು ಕಲಿತೆ

ಬಳಿಕ ಯಶ್ ಮಾತನಾಡುವಾಗ ರುಕ್ಮಿಣಿ ಅವರ ಬಗ್ಗೆ ಆಡಿದ ಮಾತುಗಳು ನಟಿಗೆ ಖುಷಿ ತಂದವು.

     ನಟಿಗೆ ಖುಷಿ ತಂದವು

ರುಕ್ಮಿಣಿ ವಸಂತ್ ನಮ್ಮ ಕನ್ನಡದ ಹುಡುಗಿ, ಅವರು ಮಾಡುತ್ತಿರುವ ಸಾಧನೆ ನಮಗೆ ಹೆಮ್ಮೆ ಎಂದರು ಯಶ್.

   ನಮಗೆ ಹೆಮ್ಮೆ ಎಂದರು

ರುಕ್ಮಿಣಿ ವಸಂತ್ ಅವರು ಲಂಡನ್​​ ಸ್ಕೂಲ್ ಆಫ್ ಡ್ರಾಮಾ ಅಂಥಹಾ ಪ್ರತಿಷ್ಠಿತ ಶಾಲೆಯಲ್ಲಿ ಅಭಿನಯ ಕಲಿತಿದ್ದಾರೆ ಎಂದರು.

  ಲಂಡನ್​​ನಲ್ಲಿ ಕಲಿತವರು

ಅಲ್ಲದೆ, ಅವರ ಆ ನಟನಾ ತರಬೇತಿ ಕ್ಯಾಮೆರಾ ಮುಂದೆ ಎದ್ದು ಕಾಣುತ್ತದೆ ಎಂದರು ಯಶ್.

        ನಟನಾ ತರಬೇತಿ

ಯಶ್ ಅವರು ಆಡಿದ ಮಾತಿಗೆ ಬಹಳ ಖುಷಿ ಪಟ್ಟ ರುಕ್ಮಿಣಿ ವಸಂತ್, ನಗುತ್ತಾ ಸಂತಸ ವ್ಯಕ್ತಪಡಿಸಿದರು.

   ಸಂತಸ ವ್ಯಕ್ತಪಡಿಸಿದರು