30 March 2025
Pic credit - instagram
Author: Madankumar
ಹಬ್ಬದ ಪ್ರಯುಕ್ತ ಪವಿತ್ರಾ ಗೌಡ ಅವರು ವಿಶೇಷ ಪೂಜೆ ಮಾಡಿದ್ದಾರೆ.
Pic credit - instagram
ಯುಗಾದಿ ಖುಷಿಯಲ್ಲಿ ಸೀರೆ ಧರಿಸಿ ಮಿಂಚಿದ ನಟಿ ಆಶಿಕಾ ರಂಗನಾಥ್.
Pic credit - instagram
ನಟಿ, ನಿರೂಪಕಿ ಅನುಪಮಾ ಗೌಡ ಅವರು ಯುಗಾದಿ ಆಚರಿಸಿದ್ದಾರೆ.
Pic credit - instagram
ರಾಧಿಕಾ ಪಂಡಿತ್, ಯಶ್ ದಂಪತಿಯ ಮನೆಯಲ್ಲಿ ಯುಗಾದಿ ಸಡಗರ.
Pic credit - instagram
‘ರಾಬರ್ಟ್’ ಸಿನಿಮಾ ನಟಿ ಆಶಾ ಭಟ್ ಅವರು ತೋರಣ ಕಟ್ಟಿದ್ದಾರೆ.
Pic credit - instagram
ರವಿಚಂದ್ರನ್ ಮಕ್ಕಳಾದ ಮನೋರಂಜನ್, ವಿಕ್ರಂ ಹಬ್ಬದ ಸಂಭ್ರಮ.
Pic credit - instagram
ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಉರುಡುಗ ಸಡಗರ ಹೀಗಿದೆ.
Pic credit - instagram
ಹಬ್ಬಕ್ಕಾಗಿ ನಟಿ ಗೌತಮಿ ಜಾದವ್ ವಿಶೇಷ ಥೀಮ್ನಲ್ಲಿ ಫೋಟೋಶೂಟ್.
Pic credit - instagram
ನಟಿ ಜ್ಯೋತಿ ರೈ ಅವರು ಎಲ್ಲರೂ ಯುಗಾದಿ ಹಬ್ಬದ ವಿಶ್ ಮಾಡಿದ್ದಾರೆ.
Pic credit - instagram