Pic credit - Instagram

Author: Rajesh Duggumane

09 Aug 2025

ಪ್ರೀತಿಯ ಅಣ್ಣನಿಗೆ ರಾಖಿ ಕಟ್ಟಿದ ಸಹೋದರಿ ನಂದಿನಿ

ರಕ್ಷಾ ಬಂಧನ 

ರಕ್ಷಾ ಬಂಧನದ ಸಂದರ್ಭದಲ್ಲಿ ಪ್ರೀತಿಯ ಅಣ್ಣನಿಗೆ ಯಶ್ ಸಹೋದರಿ ನಂದಿನಿ ರಾಖಿ ಕಟ್ಟಿ ವಿಶ್ ಮಾಡಿದ್ದಾರೆ. 

ಬೆಂಗಳೂರಿನಲ್ಲಿ 

ಯಶ್ ಅವರು ಸದ್ಯ ಬೆಂಗಳೂರಿನಲ್ಲೇ ಇದ್ದಾರೆ. ಅವರು ಇತ್ತೀಚೆಗೆ ಪತ್ನಿ ಜೊತೆ ಅಮೆರಿಕಕ್ಕೆ ತೆರಳಿದ್ದರು. 

ಡ್ಯಾನ್ಸ್ ಬಗ್ಗೆ ಆಸಕ್ತಿ 

ನಂದಿನಿ ಅವರಿಗೆ ಡ್ಯಾನ್ಸ್ ಬಗ್ಗೆ ಅಪಾರ ಆಸಕ್ತಿ ಇದೆ. ಅವರು ವಿವಾಹ ಆಗಿ ಹಾಯಾಗಿದ್ದಾರೆ. 

ಯಶ್ 

ಯಶ್ ಅವರು ಇಂದು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಹೊರ ಹೊಮ್ಮಿದ್ದಾರೆ. ಅವರ ಬೇಡಿಕೆ ಹೆಚ್ಚಿದೆ. 

ವರಲಕ್ಷ್ಮೀ

ಯಶ್ ಅವರು ಇತ್ತೀಚೆಗೆ ವರಲಕ್ಷ್ಮೀ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪತ್ನಿ ಜೊತೆ ಅವರು ಕೂಡ ಹಬ್ಬ ಮಾಡಿದ್ದಾರೆ

ಕುಟುಂಬದ ಜೊತೆ 

ಯಶ್ ಅವರು ಕುಟುಂಬದ ಜೊತೆ ಹಾಯಾಗಿ ಇದ್ದಾರೆ. ಸಮಯ ಸಿಕ್ಕಾಗ ಬೆಂಗಳೂರಿಗೆ ಬರುತ್ತಾರೆ. 

ಎರಡು ಸಿನಿಮಾ 

ಯಶ್ ಬಳಿ ಸದ್ಯ ಟಾಕ್ಸಿಕ್ ಹಾಗೂ ರಾಮಾಯಣ ಹೆಸರಿನ ಎರಡು ಸಿನಿಮಾಗಳು ಇವೆ. 

ಕುಟುಂಬಕ್ಕೆ ಆದ್ಯತೆ 

ಯಶ್ ಅವರು ಕುಟುಂಬಕ್ಕೆ ಹೆಚ್ಚೆಚ್ಚು ಆದ್ಯತೆ ನೀಡುತ್ತಾರೆ. ಸಮಯ ಸಿಕ್ಕಾಗ ಕುಟುಂಬದ ಜೊತೆ ಕಳೆಯುತ್ತಾರೆ.