ನಟ ಯುವ ರಾಜ್​ಕುಮಾರ್ ನಟಿಸಿರುವ ಎರಡನೇ ಸಿನಿಮಾ ಇದು.

‘ಎಕ್ಕ’ ಸಿನಿಮಾ ರಿಲೀಸ್; ಯುವ ಅಭಿಮಾನಿಗಳಿಗೆ ಮನರಂಜನೆ.

18 July 2025

Pic credit - instagram

Author: Madankumar

TV9 Kannada Logo For Webstory First Slide
ನಟ ಯುವ ರಾಜ್​ಕುಮಾರ್ ನಟಿಸಿರುವ ಎರಡನೇ ಸಿನಿಮಾ ಇದು.

ನಟ ಯುವ ರಾಜ್​ಕುಮಾರ್ ನಟಿಸಿರುವ ಎರಡನೇ ಸಿನಿಮಾ ಇದು.

2ನೇ ಸಿನಿಮಾ

Pic credit - instagram

ನಟ ಯುವ ರಾಜ್​ಕುಮಾರ್ ನಟಿಸಿರುವ ಎರಡನೇ ಸಿನಿಮಾ ಇದು.

ಈ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡು ಸೂಪರ್ ಹಿಟ್ ಆಗಿದೆ.

ಸಾಂಗ್ ಹಿಟ್

Pic credit - instagram

ನಟ ಯುವ ರಾಜ್​ಕುಮಾರ್ ನಟಿಸಿರುವ ಎರಡನೇ ಸಿನಿಮಾ ಇದು.

ಜುಲೈ 18ರಂದು ಅದ್ದೂರಿಯಾಗಿ ‘ಎಕ್ಕ’ ಚಿತ್ರ ಬಿಡುಗಡೆ ಆಗಿದೆ.

ಜುಲೈ 18

Pic credit - instagram

‘ಎಕ್ಕ’ ಸಿನಿಮಾಗೆ ರೋಹಿತ್ ಪದಕಿ ಅವರು ನಿರ್ದೇಶನ ಮಾಡಿದ್ದಾರೆ.

ರೋಹಿತ್ ಪದಕಿ

Pic credit - instagram

ಸಂಜನಾ ಆನಂದ್ ಅವರು ಯುವ ರಾಜ್​ಕುಮಾರ್​ ಅವರಿಗೆ ಜೋಡಿ.

ನಟಿ ಸಂಜನಾ

Pic credit - instagram

ಪಕ್ಕಾ ಕಮರ್ಷಿಯಲ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ.

ಕಮರ್ಷಿಯಲ್

Pic credit - instagram

ಎರಡು ಶೇಡ್ ಇರುವ ಪಾತ್ರದಲ್ಲಿ ಯುವ ರಾಜ್​ಕುಮಾರ್ ನಟಿಸಿದ್ದಾರೆ.

ಎರಡು ಶೇಡ್

Pic credit - instagram

‘ಎಕ್ಕ’ ಸಿನಿಮಾಗೆ ರಾಜ್ಯಾದ್ಯಂತ ಉತ್ತಮ ಓಪನಿಂಗ್ ಸಿಕ್ಕಿದೆ.

ಒಳ್ಳೆಯ ಆರಂಭ

Pic credit - instagram