ಈ ಹಣ್ಣು ಸೇವನೆ ಮಾಡಿ 12 ಕ್ಯಾನ್ಸರ್​​ಗಳಿಂದ ಮುಕ್ತಿ

Pic Credit: pinterest

By Preeti Bhat

20 June 2025

ಮುಳ್ಳುರಾಮಫಲ

ಸೀತಾಫಲ ಮತ್ತು ರಾಮಫಲದಂತೆಯೇ, ಲಕ್ಷ್ಮಣಫಲದ ಬಗ್ಗೆಯೂ ನೀವು ಕೇಳಿರಬಹುದು. ಇದನ್ನು ಮುಳ್ಳುರಾಮಫಲ, ಹನುಮಾನ್ ಹಣ್ಣು ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.

ಕ್ಯಾನ್ಸರ್

ಆರೋಗ್ಯ ತಜ್ಞರ ಪ್ರಕಾರ, ಲಕ್ಷ್ಮಣಫಲ 12 ರೀತಿಯ ಕ್ಯಾನ್ಸರ್ ಉಂಟುಮಾಡುವ ಕೋಶಗಳನ್ನು ನಿವಾರಿಸುವ ಗುಣಗಳನ್ನು ಹೊಂದಿದೆ ಎಂದು ಹೇಳುತ್ತಾರೆ.

ಜೇನುತುಪ್ಪ

ಈ ಹಣ್ಣಿನಿಂದ ಜ್ಯೂಸ್ ಮಾಡಿ ಅಥವಾ ಹಣ್ಣನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ವಿಟಮಿನ್ ಸಿ

ಈ ಹಣ್ಣುಗಳಲ್ಲಿ ವಿಟಮಿನ್ ಸಿ, ವಿಟಮಿನ್ ಬಿ 1 ಮತ್ತು ವಿಟಮಿನ್ ಬಿ 2 ಗಳಲ್ಲಿ ಸಮೃದ್ಧವಾಗಿವೆ. ಹಾಗಾಗಿ ಇವುಗಳ ಸೇವನೆ ನಮ್ಮ ದೇಹಕ್ಕೆ ಬಹಳ ಒಳ್ಳೆಯದು.

ಜಂತು ಹುಳು

ಕೆಲವರು ಪದೇ ಪದೇ ಜಂತು ಹುಳುವಿನ ಸಮಸ್ಯೆಯಿಂದ ಬಳಲುತ್ತಾರೆ. ಅಂತವರು ಈ ಹಣ್ಣನ್ನು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಹುಳಗಳ ಸಮಸ್ಯೆ ಕಾಡುವುದಿಲ್ಲ.

ತಲೆನೋವು

ಇದರ ಎಲೆಗಳನ್ನು ಚೆನ್ನಾಗಿ ಪುಡಿಮಾಡಿ ತಲೆಗೆ ಹಚ್ಚಿ, ಬಳಿಕ ಚೆನ್ನಾಗಿ ಮಸಾಜ್ ಮಾಡಿ. ಈ ರೀತಿ ಮಾಡುವುದರಿಂದ ಮನೆಯಲ್ಲಿಯೇ ತಲೆನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ಮಧುಮೇಹ

ಲಕ್ಷ್ಮಣಫಲವನ್ನು ಪಾರ್ಶ್ವ ನೋವು, ಮಧುಮೇಹ ಮತ್ತು ಮೂತ್ರನಾಳದ ಕಾಯಿಲೆಗಳ ಚಿಕಿತ್ಸೆಯಲ್ಲಿಯೂ ಬಳಸಲಾಗುತ್ತದೆ.

ಬೆನ್ನುನೋವು

ಅಲ್ಲದೆ ಈ ಹಣ್ಣುಗಳನ್ನು ಬೆನ್ನು ನೋವು ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಔಷಧಿ ನೀಡಲು ಕೂಡ ಬಳಕೆ ಮಾಡಲಾಗುತ್ತದೆ.