10 June 2025

Pic credit - Pintrest

Author: Preethi Bhat

ಹೆಸರಿಗೆ ತಕ್ಕಂತೆ ಆರೋಗ್ಯಕ್ಕೆ ಅಮೃತ ಈ ಬಳ್ಳಿ! ಇದರ ಪ್ರಯೋಜನ ತಿಳಿದುಕೊಳ್ಳಿ

ಪ್ರಕೃತಿಯಲ್ಲಿಯೇ ಹಲವಾರು ನೈಸರ್ಗಿಕ ಔಷಧೀಯ ಸಸ್ಯಗಳಿವೆ. ಇಂತಹ ಶಕ್ತಿಶಾಲಿ ಔಷಧಿ ಸಸ್ಯಗಳಲ್ಲಿ ಅಮೃತ ಬಳ್ಳಿಯೂ ಒಂದು.

ನೈಸರ್ಗಿಕ ಔಷಧ

Pic credit - Pintrest

ಈ ಬಳ್ಳಿಯ ಎಲೆ, ಕಾಂಡ ಮತ್ತು ಕೊಂಬೆ ಹೀಗೆ ಎಲ್ಲವೂ ಔಷಧಿ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.

ಅಮೃತ ಬಳ್ಳಿ

Pic credit - Pintrest

ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸಾಕಷ್ಟು ಕಾಯಿಲೆಗಳು ಬರುವುದನ್ನು ತಡೆಯಬಹುದು.

ಕಾಯಿಲೆ

Pic credit - Pintrest

ಅಮೃತ ಬಳ್ಳಿ ಎಲೆಯ ರಸವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಪೋಷಕಾಂಶ ಹೆಚ್ಚಿಸಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ

Pic credit - Pintrest

ಅಮೃತ ಬಳ್ಳಿಯ ಆರೋಗ್ಯಕರ ಗುಣಗಳು ಮಧುಮೇಹ, ಚರ್ಮ ರೋಗ, ಕೀಲು ರೋಗಗಳು, ಹುಣ್ಣುಗಳು, ಜ್ವರಗಳಿಂದ ಪರಿಹಾರ ನೀಡುತ್ತದೆ.

ಮಧುಮೇಹ

Pic credit - Pintrest

ಈ ಬಳ್ಳಿ ಉರಿಯೂತ ನಿವಾರಕ ಗುಣ ಹೊಂದಿದ್ದು  ಕೆಮ್ಮು, ಶೀತ, ಉಸಿರಾಟದ ಸಮಸ್ಯೆ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಉಸಿರಾಟದ ಸಮಸ್ಯೆ

Pic credit - Pintrest

ಅಮೃತ ಬಳ್ಳಿಯ ಎಲೆ ಸೇವನೆ ಮಾಡುವುದರಿಂದ ಅಸ್ತಮಾ ರೋಗವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಅಸ್ತಮಾ

Pic credit - Pintrest

ಅಮೃತ ಬಳ್ಳಿಯ ಎಲೆಯನ್ನು ಜಜ್ಜಿ ಬೆಲ್ಲದ ಜೊತೆಗೆ ತೆಗೆದುಕೊಂಡರೆ, ಇದು ಮಲಬದ್ಧತೆ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ.

ಮಲಬದ್ಧತೆ

Pic credit - Pintrest