ಬಟ್ಟೆಯಿಲ್ಲದೆ ಮಲಗೋದ್ರಿಂದ ಇಷ್ಟೆಲ್ಲಾ ಲಾಭ ಇದೆಯಂತೆ
Tv9 Kannada Logo

ಬಟ್ಟೆಯಿಲ್ಲದೆ ಮಲಗೋದ್ರಿಂದ ಇಷ್ಟೆಲ್ಲಾ ಲಾಭ ಇದೆಯಂತೆ

Pic Credit: pinterest

By Malashree Anchan

14 May 2025

ಸಡಿಲವಾದ ಬಟ್ಟೆಗಳನ್ನು ಧರಿಸುವುದಕ್ಕಿಂಲೂ ಬಟ್ಟೆಯಿಲ್ಲದೆ ನಗ್ನವಾಗಿ ಮಲಗುವುದು ತುಂಬಾನೇ ಒಳ್ಳೆಯದಂತೆ.

ಬಟ್ಟೆಯಿಲ್ಲದೆ ಮಲಗುವ ಅಭ್ಯಾಸ

ಸಡಿಲವಾದ ಬಟ್ಟೆಗಳನ್ನು ಧರಿಸುವುದಕ್ಕಿಂಲೂ ಬಟ್ಟೆಯಿಲ್ಲದೆ ನಗ್ನವಾಗಿ ಮಲಗುವುದು ತುಂಬಾನೇ ಒಳ್ಳೆಯದಂತೆ.

ಬಟ್ಟೆಯಿಲ್ಲದೆ ಮಲಗುವ ಅಭ್ಯಾಸವು ನಿಮ್ಮ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಒತ್ತಡ ಕಡಿಮೆ ಮಾಡಲು ಸಹಕಾರಿ

ಬಟ್ಟೆಯಿಲ್ಲದೆ ಮಲಗುವ ಅಭ್ಯಾಸವು ನಿಮ್ಮ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಬಟ್ಟೆಯಿಲ್ಲದೆ ಮಲಗುವ ಅಭ್ಯಾಸವು ನಮ್ಮ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ರಕ್ತ ಪರಿಚಲನೆ

ಬಟ್ಟೆಯಿಲ್ಲದೆ ಮಲಗುವ ಅಭ್ಯಾಸವು ನಮ್ಮ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ಉತ್ತಮ ಗುಣಮಟ್ಟದ ನಿದ್ರೆ

ಬಟ್ಟೆಯಿಲ್ಲದೆ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ವೇಗವಾಗಿ ನಿದ್ರಿಸಲು ಸಹಾಯ ಮಾಡುವುದಲ್ಲದೆ,  ಒಟ್ಟಾರೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಹೃದಯದ ಆರೋಗ್ಯ 

ಬಟ್ಟೆಯಿಲ್ಲದೆ  ಉತ್ತಮ ಗುಣಮಟ್ಟದ ನಿದ್ರೆಯನ್ನು ಪಡೆಯುವ ಮೂಲಕ ಹೃದ್ರೋಗ, ಟೈಪ್‌ 2 ಮಧುಮೇಹದಿಂದ ದೂರವಿರಬಹುದು.

ಪುರುಷರಲ್ಲಿ ಫಲವತ್ತತೆ ಹೆಚ್ಚಳ

ಬಿಗಿಯಾದ ಒಳ ಉಡುಪು  ಪುರುಷರ ವೀರ್ಯ ಉತ್ಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಿರುವಾಗ ಬಟ್ಟೆಯಿಲ್ಲದೆ ಮಲಗುವ ಮೂಲಕ ಫಲವತ್ತತೆ ಹೆಚ್ಚಿಸಬಹುದು.

ಚರ್ಮದ ಸೋಂಕು

ಬಟ್ಟೆ ಇಲ್ಲದೆ ಮಲಗುವುದರಿಂದ ಚರ್ಮವು ಮುಕ್ತವಾಗಿ ಉಸಿರಾಡಲು ಸಾಧ್ಯವಾಗುತ್ತದೆ. ಇದು ಚರ್ಮದ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ತೂಕ ನಷ್ಟ

ಬಟ್ಟೆಯಿಲ್ಲದೆ ಮಲಗುವುದರಿಂದ ಚಯಾಪಚಯ ಕ್ರಿಯೆಯು ಉತ್ತಮಗೊಳ್ಳುತ್ತಂತೆ. ಈ ಮೂಲಕ ತೂಕ ನಿಯಂತ್ರಣದಲ್ಲಿಡಬಹುದು.