Fertility Tips (10)
Tv9 Kannada Logo

ನಿಮಗೆ ಮಕ್ಕಳಾಗದಿರುವುದು ಇದೆ ಕಾರಣಕ್ಕೆ, ಇವುಗಳನ್ನು ಬಿಟ್ಟುಬಿಡಿ

Pic Credit: gettyimages

By Preeti Bhatt

15 April 2025

Fertility Tips (2)

ಖಾಸಗಿ ಬದುಕಿಗೆ ಸಮಯ

ಇತ್ತೀಚಿನ ದಿನಗಳಲ್ಲಿ ಕೆಲವರಿಗೆ ಖಾಸಗಿ ಬದುಕಿಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಇದರಿಂದಲೇ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಸಂಬಂಧ ಮುರಿದು ಬೀಳುತ್ತಿದೆ.

Fertility Tips (3)

ಆಧುನಿಕ ಜೀವನಶೈಲಿ

ಇನ್ನು ಕೆಲವರಿಗೆ ಮದುವೆಯಾಗಿ ಎಷ್ಟೋ ವರ್ಷಗಳಾಗಿದ್ದರೂ ಕೂಡ ಮಕ್ಕಳು ಆಗಿರುವುದಿಲ್ಲ ಇದಕ್ಕೆ ಆಧುನಿಕ ಜೀವನಶೈಲಿ ಕೂಡ ಕಾರಣವಾಗಿರಬಹುದು.

Fertility Tips (4)

ಕಟ್ಟುನಿಟ್ಟಾದ ಆಹಾರಕ್ರಮ

ಮಕ್ಕಳನ್ನು ಪಡೆಯಲು ಕೆಲವು ಆಹಾರಗಳನ್ನು ಸೇವನೆ ಮಾಡಬಾರದು. ಕಟ್ಟುನಿಟ್ಟಾದ ಆಹಾರಕ್ರಮ ರೂಢಿಸಿಕೊಂಡಾಗ ಮಾತ್ರ ಮಕ್ಕಳು ಆರೋಗ್ಯವಾಗಿ ಹುಟ್ಟುವುದಕ್ಕೆ ಸಾಧ್ಯ.

ಹಾರ್ಮೋನ್ ವ್ಯತ್ಯಾಸ

ಆಧುನಿಕ ಜೀವನಶೈಲಿಯಿಂದ ಜನ ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ಈ ರೀತಿ ಪ್ರತಿದಿನ ನಿದ್ದೆ ಕಡಿಮೆ ಮಾಡುವುದರಿಂದ ಇಬ್ಬರಲ್ಲೂ ಹಾರ್ಮೋನ್ ವ್ಯತ್ಯಾಸಕ್ಕೆ ಕಾರಣವಾಗುತ್ತದೆ.

ನಿದ್ದೆ ಕೊರತೆ

ನಿರಂತರ ನಿದ್ದೆ ಕೊರತೆ ಸಂತಾನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

ಸ್ಟ್ರೆಸ್ ಹಾರ್ಮೋನ್

ನಿದ್ದೆ ಸರಿಯಾಗಿ ಮಾಡದಿದ್ದರೆ ಸ್ಟ್ರೆಸ್ ಹಾರ್ಮೋನ್ ಹೆಚ್ಚಾಗಿ ಆರೋಗ್ಯ ಹಾಳಾಗುತ್ತದೆ.

ಟೆಸ್ಟೋಸ್ಟೆರಾನ್ ಹಾರ್ಮೋನ್

ಈ ರೀತಿಯ ಅಭ್ಯಾಸಗಳಿಂದ ಈಸ್ಟ್ರೋಜೆನ್, ಟೆಸ್ಟೋಸ್ಟೆರಾನ್ ಹಾರ್ಮೋನ್ ಏರುಪೇರಾಗುತ್ತದೆ. ಹಾಗಾಗಿ ಪ್ರತಿನಿತ್ಯ ನೀವು ಚೆನ್ನಾಗಿ ನಿದ್ದೆ ಮಾಡಬೇಕು.

ಬೇಕರಿ ಐಟಂ ತಪ್ಪಿಸಬೇಕು

ಈ ರೀತಿಯ ಅಭ್ಯಾಸಗಳಿಂದ ಈಸ್ಟ್ರೋಜೆನ್, ಟೆಸ್ಟೋಸ್ಟೆರಾನ್ ಹಾರ್ಮೋನ್ ಏರುಪೇರಾಗುತ್ತದೆ. ಹಾಗಾಗಿ ಪ್ರತಿನಿತ್ಯ ನೀವು ಚೆನ್ನಾಗಿ ನಿದ್ದೆ ಮಾಡಬೇಕು.

ಆಹಾರದಲ್ಲಿ ಹೆಚ್ಚು ಸಕ್ಕರೆ

ನಿಮ್ಮ ಆಹಾರದಲ್ಲಿ ಹೆಚ್ಚು ಸಕ್ಕರೆ ಇರದಂತೆ ನೋಡಿಕೊಳ್ಳಿ. ಅತಿಯಾಗಿ ಕಾಫಿ ಕುಡಿಯುವುದನ್ನು ಬಿಡುವುದು ಒಳ್ಳೆಯದು.