ನಿಂತು ನೀರು ಕುಡಿಯುವ ಅಭ್ಯಾಸವೇ ದೇಹದಲ್ಲಿ ಈ ರೀತಿ ಸಮಸ್ಯೆ ಬರಲು ಕಾರಣ

Pic Credit: pinterest

By Akshay Pallamjalu

15 october  2025

ಅಂಗಗಳು ಸರಿಯಾದ ಚಟುವಟಿಕೆ

ನೀರು ನಮ್ಮ ದೇಹವನ್ನು ಹೈಡ್ರೇಟ್ ಆಗಿಡುವುದಲ್ಲದೆ, ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ಸರಿಯಾದ ವಿಧಾನ

ನೀರು ಕುಡಿಯುವ ಸರಿಯಾದ ವಿಧಾನದ ಬಗ್ಗೆ ಬಹಳ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಲೇ ಇದೆ

ಆರೋಗ್ಯಕ್ಕೆ ಒಳ್ಳೆಯದಲ್ಲವೇ

ನಿಂತಿರುವಾಗ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲವೇ, ಇದರಿಂದ ಮೊಣಕಾಲಿನ ಮೇಲೆ ನೇರ ಪರಿಣಾಮ ಬರುತ್ತದೆ

ಮೊಣಕಾಲಿಗೆ ಹಾನಿ ಇಲ್ಲ

ನಿಂತಿರುವಾಗ ನೀರು ಕುಡಿಯುವುದರಿಂದ ಮೊಣಕಾಲುಗಳ ಮೇಲೆ ಹಾನಿಯುಂಟಾಗುತ್ತದೆ ಎಂಬುದು ಸುಳ್ಳು

ನೇರವಾಗಿ ಹೊಟ್ಟೆಗೆ ಹೋಗುತ್ತದೆ

ನಿಂತು ನೀರು ಕುಡಿದಾಗ ಇದು ಅನ್ನನಾಳದ ಮೂಲಕ ನೇರವಾಗಿ ಹೊಟ್ಟೆಗೆ ಬೇಗನೆ ಹೋಗುತ್ತದೆ.

ಅಜೀರ್ಣ ಅಥವಾ ಅಸ್ವಸ್ಥತೆ

ಅಜೀರ್ಣ ಅಥವಾ ಅಸ್ವಸ್ಥತೆಗೆ ಕಾರಣವಾಗಬಹುದು ಹಾಗಾಗಿ ಕುಳಿತು ನಿಧಾನವಾಗಿ ನೀರು ಕುಡಿಯುವುದು ಒಳ್ಳೆಯದು

ಮೂತ್ರಪಿಂಡಗಳ ಮೇಲೆ  ಪರಿಣಾಮ

ನಿಂತು ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಮತ್ತು ಮೂತ್ರಪಿಂಡಗಳ ಮೇಲೆ  ಪರಿಣಾಮ ಉಂಟು ಮಾಡುತ್ತದೆ

ಅನಿಲ   ಸಮಸ್ಯೆ

ನಿಂತು ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಡ್ಡಿಪಡಿಸಿ ಅಜೀರ್ಣ ಅಥವಾ ಅನಿಲ ಸಮಸ್ಯೆಗಳಿಗೆ ಕಾರಣವಾಗಬಹುದು.