14 June 2025

Pic credit - Pintrest

Author: Preethi Bhat

ಮೂತ್ರದಲ್ಲಿ ಅತಿಯಾಗಿ ನೊರೆ ಬರುತ್ತಿದ್ದರೆ ನಿರ್ಲಕ್ಷ್ಯ ಬೇಡ

ಮೂತ್ರಪಿಂಡ ಸರಿಯಾಗಿ ಕೆಲಸ ಮಾಡದಿದ್ದರೆ ಮೂತ್ರದ ಮೂಲಕ ತಿಳಿಯಬಹುದು. ಇದು ನಮ್ಮ ಆರೋಗ್ಯ ಹೇಗಿದೆ ಎಂದು ತಿಳಿಸುತ್ತದೆ.

ಆರೋಗ್ಯ

Pic credit - Pintrest

ಮೂತ್ರ ಮಾಡುವಾಗ ನೊರೆ ಬಂದರೆ, ಅದು ಮೂತ್ರಪಿಂಡದ ಕಾಯಿಲೆಯ ಸಂಕೇತವಾಗಿರಬಹುದು. 

ಮೂತ್ರದಲ್ಲಿ ನೊರೆ

Pic credit - Pintrest

ಹೆಚ್ಚಿನ ಪ್ರಮಾಣದಲ್ಲಿ ನೊರೆ ಬರುತ್ತಿದ್ದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸುವುದು ಬಹಳ ಒಳ್ಳೆಯದು.

ವೈದ್ಯರು

Pic credit - Pintrest

ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಮೂತ್ರದಲ್ಲಿ ಪ್ರೋಟೀನ್ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ ಇದು ನೊರೆಗೆ ಮುಖ್ಯ ಕಾರಣವಾಗಿದೆ.

ಪ್ರೋಟೀನ್

Pic credit - Pintrest

ಮೂತ್ರದಲ್ಲಿ ನೊರೆ ಬಂದರೆ, ಅದು ಮೂತ್ರಪಿಂಡದ ಸ್ಥಿತಿಯನ್ನು ಸೂಚಿಸುತ್ತದೆ. ಅಂದರೆ ಕಿಡ್ನಿ ಆರೋಗ್ಯವಾಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಕಿಡ್ನಿ

Pic credit - Pintrest

ಕೈಕಾಲುಗಳಲ್ಲಿ ಊತ, ಆಯಾಸ, ಹಸಿವಿನ ಕೊರತೆ, ಹಸಿವಿಲ್ಲದಿರುವುದು ಮತ್ತು ಮೂತ್ರ ವಿಸರ್ಜನೆ ಹೆಚ್ಚಾಗುವುದು ಮುಂತಾದ ಹಲವಾರು ಸಮಸ್ಯೆ ಉಂಟಾಗಬಹುದು.

ಹಸಿವಿನ ಕೊರತೆ

Pic credit - Pintrest

ಕೆಟ್ಟ ಆಹಾರ ಮತ್ತು ಪಾನೀಯ ಮೂತ್ರಪಿಂಡಗಳಿಗೆ ಅಪಾಯಕಾರಿ. ಇದು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ ಸೇರಿದಂತೆ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಹೃದ್ರೋಗ

Pic credit - Pintrest

ನೋವು ನಿವಾರಕಗಳ ಅತಿಯಾದ ಬಳಕೆ ಕೂಡ ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ

ನೋವು ನಿವಾರಕ

Pic credit - Pintrest