11 March 2025

Pic credit -  Pintrest

Preethi Bhat

ದಾಸವಾಳ ಹೂವಿನ ಚಹಾ ಕುಡಿದು ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಿ

ದಾಸವಾಳದ ಹೂವಿನಲ್ಲಿ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ. ಇದನ್ನು ಸಾಂಪ್ರದಾಯಿಕ ಔಷಧದ ತಯಾರಿಕೆಯಲ್ಲಿ ತಲೆಮಾರುಗಳಿಂದ ಬಳಸಲಾಗುತ್ತದೆ.

Pic credit -  Pintrest

ದಾಸವಾಳದ ಹೂವಿನ ಚಹಾ ಕೂಡ ಅತ್ಯಂತ ಪ್ರಯೋಜನಕಾರಿಯಾಗಿದ್ದು ಆರೋಗ್ಯ ಕಾಪಾಡಿಕೊಳ್ಳಲು ಬಹಳಷ್ಟು ರೀತಿಯಲ್ಲಿ ಸಹಾಯ ಮಾಡುತ್ತದೆ.

Pic credit -  Pintrest

ಸಂಶೋಧಕರ ಪ್ರಕಾರ, ದಾಸವಾಳ ಹೂವಿನ ಚಹಾವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುವ ಔಷಧಿಗಳಿಗೆ ಸಮಾನವಾದ ಸಾಮರ್ಥ್ಯವನ್ನು ಹೊಂದಿದೆ.

Pic credit -  Pintrest

ದಾಸವಾಳದ ಹೂವಿನ ಚಹಾ ನಿಮ್ಮ ಹೃದಯವನ್ನು ಬಲಪಡಿಸಲು ಮತ್ತು ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

Pic credit -  Pintrest

ದಾಸವಾಳದ ಹೂವಿನ ಚಹಾ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ಗೆ ಕಾರಣವಾಗುವ ಎಲ್ಡಿಎಲ್, ಈ ಚಹಾ ಕುಡಿಯುವ ಮೂಲಕ ಕಡಿಮೆಯಾಗುತ್ತದೆ.

Pic credit -  Pintrest

ದಾಸವಾಳದ ಹೂವಿನ ಚಹಾವನ್ನು ನಿಯಮಿತವಾಗಿ ಕುಡಿಯುವುದರಿಂದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Pic credit -  Pintrest

ದಾಸವಾಳದ ಹೂವಿನ ಚಹಾವನ್ನು ನಿಯಮಿತವಾಗಿ ಕುಡಿಯುವುದರಿಂದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Pic credit -  Pintrest