ಮಧುಮೇಹ ತಡೆಯಲು ಈ ಎಲೆ ಬೆಸ್ಟ್

Pic Credit: pinterest

By Preeti Bhat

06 June 2025

ಹುಣಸೆ ಹಣ್ಣು

ಹುಣಸೆ ಹಣ್ಣುಗಳನ್ನು ಸೇವನೆ ಮಾಡಿರಬಹುದು ಆದರೆ ಅವುಗಳ ಎಲೆಯನ್ನು ತಿಂದಿದ್ದೀರಾ?

ಹುಣಸೆ ಎಲೆ

ಹುಣಸೆ ಎಲೆಯ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ, ಮಲೇರಿಯಾವನ್ನು ತಡೆಗಟ್ಟಬಹುದು.

ಮಧುಮೇಹ

ಹುಣಸೆ ಎಲೆಗಳು ರಕ್ತಹೀನತೆ ಮತ್ತು ಆಯಾಸದಿಂದ ಉಂಟಾಗುವ ಕಾಯಿಲೆಗಳಿಂದ ಪರಿಹಾರ ನೀಡುತ್ತವೆ.

ವಿಟಮಿನ್ ಸಿ

ಹುಣಸೆ ಎಲೆಗಳಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಸ್ಕರ್ವಿ ಎಂಬ ರೋಗವನ್ನು ತಡೆಗಟ್ಟುತ್ತದೆ.

ಸೋಂಕು

ದೇಹದಲ್ಲಿ ವಿಟಮಿನ್ ಸಿ ಕೊರತೆಯಿಂದ ಉಂಟಾಗುವ ಕಲ್ಮಶಗಳು ಮತ್ತು ಸೋಂಕುಗಳನ್ನು ತಡೆಗಟ್ಟುವಲ್ಲಿ ಇದು ಸಹಾಯ ಮಾಡುತ್ತದೆ.

ಗಾಯ

ಹುಣಸೆ ಎಲೆಯ ರಸವನ್ನು ಗಾಯ ಆದಂತಹ ಜಾಗದಲ್ಲಿ ಅಥವಾ ಚರ್ಮದ ಸೋಂಕುಗಳ ಮೇಲೆ ಹಚ್ಚುವುದರಿಂದ ಅವು ಬೇಗನೆ ಗುಣವಾಗುತ್ತವೆ.

ರಕ್ತಹೀನತೆ

ಹುಣಸೆ ಎಲೆಗಳು ರಕ್ತಹೀನತೆ ಮತ್ತು ಆಯಾಸದಿಂದ ಉಂಟಾಗುವ ಕಾಯಿಲೆಗಳಿಂದ ಪರಿಹಾರ ನೀಡುತ್ತವೆ.

ಹುಣಸೆ ರಸ

ಹುಣಸೆ ರಸವನ್ನು ಸೇವನೆ ಮಾಡುವುದರಿಂದ ಹಾಲುಣಿಸುವ ತಾಯಂದಿರ ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತದೆ.