ಸುಟ್ಟ ಗಾಯಗಳಿಗೆ ಇದನ್ನು ಹಚ್ಚಿದ್ರೆ ಸಿಗುತ್ತೆ ತ್ವರಿತ ಪರಿಹಾರ

Pic Credit: pinterest

By Sai Nanda

17 September  2025

ಸುಟ್ಟ ಗಾಯ

ಅಡುಗೆ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರು ಸ್ವಲ್ಪ ಎಚ್ಚರ ತಪ್ಪಿದರೂ ಕೈ ಸುಟ್ಟುಕೊಳ್ಳುತ್ತಾರೆ, ಅಲ್ಲಲ್ಲಿ ಗಾಯದ ಕಲೆಗಳು ಮೂಡುತ್ತದೆ.

ಮನೆಯಲ್ಲೇ ಪರಿಹಾರ

ಕೈ ಮೇಲೆ, ಮುಖದ ಮೇಲೆ ಸುಟ್ಟ ಗಾಯದ ಗುರುತುಗಳಿದ್ದರೆ, ಅವುಗಳನ್ನು ತೊಡೆದು ಹಾಕಲು ಈ ಮನೆ ಮದ್ದನ್ನು ಪ್ರಯತ್ನಿಸಬಹುದು.

ತಣ್ಣಗಿನ ನೀರು

ಸುಟ್ಟಗಾಯವಾದಾಗ ಮೊದಲು ತಣ್ಣಗಿನ ನೀರು ಹಾಕಿ ಇದರಿಂದ ಸ್ವಲ್ಪ ಮಟ್ಟಗಿನ ಉರಿ ಕಡಿಮೆಯಾಗುತ್ತದೆ.

ಜೇನುತುಪ್ಪ

ಜೇನುತುಪ್ಪ ನಂಜು ನಿರೋಧಕವಾಗಿದ್ದು, ಗುಳ್ಳೆಗಳು ಬಾರದೆ ಇರಲು ತಪ್ಪದೇ ಜೇನುತುಪ್ಪ ಲೇಪಿಸಿ.

ಲೋಳೆಸರ

ಲೋಳೆಸರದಲ್ಲಿರುವ ತೇವಕಾರಕ ಗುಣ ಚರ್ಮದಲ್ಲಿ ಹೆಚ್ಚಿನ ಆರ್ದ್ರತೆಯನ್ನು ಒದಗಿಸಿ ಸುಟ್ಟ ಗಾಯವು ಬಹುಬೇಗನೆ ಒಣಗುತ್ತದೆ.

ಪುದೀನಾ ಎಲೆ

ಲೋಳೆಸರದಲ್ಲಿರುವ ತೇವಕಾರಕ ಗುಣ ಚರ್ಮದಲ್ಲಿ ಹೆಚ್ಚಿನ ಆರ್ದ್ರತೆಯನ್ನು ಒದಗಿಸಿ ಸುಟ್ಟ ಗಾಯವು ಬಹುಬೇಗನೆ ಒಣಗುತ್ತದೆ.

ಮೊಟ್ಟೆ

ಮೊಟ್ಟೆಯ ಬಿಳಿ ಭಾಗವು ಸುಟ್ಟ ಗಾಯದ ಗುರುತುಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ಬಾಳೆಹಣ್ಣಿನ ಸಿಪ್ಪೆ

ಸುಟ್ಟಗಾಯದ ಮೇಲೆ ಬಾಳೆಹಣ್ಣಿನ ಸಿಪ್ಪೆಯನ್ನು ಒತ್ತಿ ಹಿಡಿದರೆ ಗಾಯದ ಉರಿಯ ಪ್ರಮಾಣವು ಕಡಿಮೆಯಾಗ ಕ್ರಮೇಣ ಕಲೆಯೂ ಹೋಗುತ್ತದೆ.