Pic Credit: pinterest
By Sai Nanda
23 September 2025
ಒಸಡು ಊದಿಕೊಂಡಿದ್ದರೆ ಆಹಾರ ಸೇವಿಸಲು ಆಗಲ್ಲ, ಈ ವೇಳೆ ಮೃದುವಾದ ಮತ್ತು ತಣ್ಣನೆಯ ಆಹಾರವನ್ನು ಸೇವಿಸಬೇಕು.
ಊದಿಕೊಂಡ ಒಸಡುಗಳಿಗೆ ಮನೆಯಲೇ ಸುಲಭ ಪರಿಹಾರ ಕಂಡುಕೊಳ್ಳಬಹುದು. ಈ ಕೆಲವು ವಸ್ತುಗಳನ್ನು ಬಳಸಿದ್ರೆ ಬೇಗ ಗುಣಮುಖ ಕಾಣಬಹುದು.
ಉಪ್ಪು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಒಸಡುಗಳನ್ನು ಶುದ್ಧೀಕರಿಸಿ ನೋವನ್ನು ನಿವಾರಿಸಲು ಸಹಕಾರಿಯಾಗಿದೆ.
ಅಲೋವೆರಾದಲ್ಲಿರುವ ಉರಿಯೂತ ನಿವಾರಕ ಗುಣವು, ಒಸಡುಗಳಲ್ಲಿನ ಊತವನ್ನು ಕಡಿಮೆ ಮಾಡುತ್ತದೆ.
ಲವಂಗದ ಎಣ್ಣೆಯನ್ನು ಒಸಡುಗಳಿಗೆ ಲೇಪಿಸುವುದರಿಂದ ಇದು ಹಲ್ಲು ಹಾಗೂ ಒಸಡುಗಳ ಸಮಸ್ಯೆಗೆ ತಕ್ಷಣವೇ ಪರಿಹಾರ ನೀಡುತ್ತದೆ.
ಒಸಡುಗಳು ಊದಿಕೊಂಡಿದ್ದರೆ ಊತ ಹಾಗೂ ನೋವನ್ನು ಕಡಿಮೆ ಮಾಡಲು ಐಸ್ ಕ್ಯೂಬ್ ಬಳಸುವುದು ಪರಿಣಾಮಕಾರಿ.
ಒಸಡುಗಳು ಊದಿಕೊಂಡಿದ್ದರೆ ಊತ ಹಾಗೂ ನೋವನ್ನು ಕಡಿಮೆ ಮಾಡಲು ಐಸ್ ಕ್ಯೂಬ್ ಬಳಸುವುದು ಪರಿಣಾಮಕಾರಿ.
ಬಾಯಿಯ ಬ್ಯಾಕ್ಚ್ತೀರಿಯಾದ ವಿರುದ್ಧ ಹೋರಾಡುತ್ತವೆ ಹಾಗೂ ಒಸಡುಗಳ ಊತವನ್ನು ಕಡಿಮೆ ಮಾಡುತ್ತದೆ.